ಬಿಬಿಎಂಪಿ ವತಿಯಿಂದ ತ್ರಿವರ್ಣ ಧ್ವಜ ಮಾರಾಟ; ಎಲ್ಲೆಲ್ಲಿ ಸಿಗುತ್ತೆ..?
ಬೆಂಗಳೂರು; ಹರ್ ಘರ್ ತಿರಂಗಾ ಅಭಿಯಾನದ ಅಂಗಾವಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಯಾ ವಲಯ ಜಂಟಿ ಆಯುಕ್ತರ ಕಛೇರಿ, ವಾರ್ಡ್ ಕಛೇರಿಗಳಲ್ಲಿ ನಾಗರಿಕರಿಗೆ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ವಲಯದ ಪ್ರಮುಖ ಸ್ಥಳ/ಮಾಲ್ ಗಳಲ್ಲಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದ್ದು, ಅವುಗಳ ವಲಯವಾರು ಮಾಹಿತಿ ಈ ಕೆಳಕಂಡಂತಿದೆ.
ವಲಯವಾರು ಪ್ರಮುಖ ಸ್ಥಳ/ಮಾಲ್ ಗಳಲ್ಲಿ ಧ್ವಜಗಳ ಮಾರಾಟ:
1. ಪಶ್ಚಿಮ ವಲಯ:
• ಮಂತ್ರಿ ಮಾಲ್
• ಒರಾಯನ್ ಮಾಲ್
• ಲುಲು ಮಾಲ್(ಗ್ಲೋಬಲ್ ಮಾಲ್)
• ಗೋಪಾಲನ್ ಮಾಲ್
2. ಪೂರ್ವ ವಲಯ:
• ಗರುಡ ಮಾಲ್
• ಸೆಂಟ್ರಲ್ ಮಾಲ್
• 1 ಎಂ.ಜಿ ಮಾಲ್
• ಎಂ.ಎಸ್ ಬಿಲ್ಡಿಂಗ್
3. ದಕ್ಷಿಣ ವಲಯ:
• ಲೈಫ್ ಸ್ಟೈಲ್ ಮಾಲ್
• ಜಿಟಿ ವರ್ಲ್ಡ್ ಮಾಲ್
• ಸ್ವಾಗತ್ ಗರುಡ ಮಾಲ್
• ಫೋರಂ ಮಾಲ್
• ಮೋರ್ ಮಾರ್ಟ್, ಬುಲ್ ಟೆಂಪಲ್ ರಸ್ತೆ
• ಗೋಪಾಲನ್ ಮಾಲ್
• ಸೆಂಟ್ರಲ್ ಮಾಲ್
4. ಮಹದೇವಪುರ ವಲಯ:
• • ಫಿನೀಕ್ಸ್ ಮಾಲ್
• ಫೋರಂ ಮಾಲ್, ವೈಟ್ ಫೀಲ್ಡ್
• ಶಾಂತಿನಿಕೇತನ್ ಫೋರಮ್ ಮಾಲ್
• ಮೋರ್ ಮಾರ್ಕೆಟ್, ಮಾರತಹಳ್ಳಿ
• ಟೋಟಲ್ ಮಾಲ್, ಬೆಳಂದೂರು
• ಸೆಂಟ್ರಲ್ ಮಾಲ್, ಬೆಳಂದೂರು
• ಕೆ.ಎಲ್.ಎಂ ಮಾಲ್, ಮಾರತಹಳ್ಳಿ
• ಮಲ್ಟಿಪ್ಲೇಕ್ಸ್, ಮಾರತಹಳ್ಳಿ
• ಬ್ರ್ಯಾಂಡ್ ಫ್ಯಾಕ್ಟರಿ, ಮಾರತಹಳ್ಳಿ
• ಡಿ ಮಾರ್ಟ್, ಸಿದ್ದಾಪುರ
• ಹೈಪರ್ ಸಿಟಿ ಮಾಲ್, ತೂಬರ ಹಳ್ಳಿ
• ಬ್ರೂಕ್ ಫೀಲ್ಡ್ ಮಾಲ್, ಕುಂದರಹಳ್ಳಿ
• ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣ
5. ಯಲಹಂಕ ವಲಯ:
• ಆರ್.ಎಂ.ಝಡ್ ಮಾಲ್, ಯಲಹಂಕ.
• ಎಸ್ಟಿಮ್ ಮಾಲ್
• ಎಲಿಮಂಟ್ಸ್ ಮಾಲ್,
6. ರಾಜರಾಜೇಶ್ವರಿನಗರ ವಲಯ:
• ಜೆ.ಪಿ ಪಾರ್ಕ್
• ಗೋಪಾಲನ್ ಆರ್ಕೇಡ್
• ರಾಯಲ್ ಮಾರ್ಟ್
7. ಬೊಮ್ಮನಹಳ್ಳಿ ವಲಯ:
• ರಾಯಲ್ ಮಿನಾಕ್ಷಿ ಮಾಲ್
• ವೆಗಾಸಿಟಿ ಮಾಲ್
• ರಿಲಯನ್ಸ್ ಮಾರ್ಟ್
8. ದಾಸರಹಳ್ಳಿ ವಲಯ:
• ಐಕಿಯಾ
• ರಂಗ ಮಂದಿರ, ಬಾಗಲಗುಂಟೆ