Bengaluru

ಅಸ್ನಾ ಸೈಕ್ಲೋನ್‌ ಎಫೆಕ್ಟ್‌; ಇವತ್ತೂ ಬೆಂಗಳೂರಲ್ಲಿ ಮಳೆ ಸಾಧ್ಯತೆ!

ಬೆಂಗಳೂರು(Bengaluru); ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಉಂಟಾದ ಅಸ್ನಾ ಸೈಕ್ಲೋನ್‌ ಎಫೆಕ್ಟ್‌ ಬೆಂಗಳೂರಿಗೂ ತಟ್ಟುತ್ತಿದೆ. ನಿನ್ನೆಯಂತೆ ಇವತ್ತೂ ಕೂಡಾ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ..

ಇದನ್ನೂ ಓದಿ; ಟೊಮ್ಯಾಟೋ 6 ತಿಂಗಳು ಕೆಡದಂತೆ ಸಂಗ್ರಹಿಸಿಡುವ ಸುಲಭ ಟೆಕ್ನಿಕ್‌ ಇದು!

ನಿನ್ನೆ ಸಂಜೆ 3 ಗಂಟೆ ಸುಮಾರಿಗೆ ಬೆಂಗಳೂರಿನಾದ್ಯಂತ ಭಾರೀ ಮಳೆ ಸುರಿದಿತ್ತು.. ಇದು ಇವತ್ತೂ ಕೂಡಾ ಮುಂದೆವರೆಯಲಿದ್ದು, ಭಾನುವಾರದವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.. ಹೀಗಾಗಿ ಸಾರ್ವಜನಿಕರು ಅಲರ್ಟ್‌ ಆಗಿರುವಂತೆ ಸೂಚನೆ ಕೊಟ್ಟಿದ್ದಾರೆ..

ಇದನ್ನೂ ಓದಿ; ಪ್ರಿಯಕರನ್ನು ಕಬ್ಬಿನ ಗದ್ದೆಯಲ್ಲಿ ಕೊಂದು ಮುಗಿಸಿದ ಇಬ್ಬರು ಪ್ರೇಯಸಿಯರು!

Share Post