Bengaluru

ಫೆಬ್ರವರಿ 13ರಿಂದ ಬೆಂಗಳೂರಿನಲ್ಲಿ ಏರ್‌ ಶೋ

ಬೆಂಗಳೂರು; ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ -೨೦೨೩ ಏರ್‌ಶೋ ದಿನಾಂಕ ಫಿಕ್ಸ್‌ ಆಗಿದೆ. ಫೆಬ್ರವರಿ 13 ರಿಂದ 17ರವರೆಗೆ ಬೆಂಗಳೂರಿನ ಯಲಹಂಕದಲ್ಲಿರುವ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಈ ಏರ್‌ ಶೋ ನಡೆಯಲಿದೆ.

ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ಬೆಂಗಳೂರಿನಲ್ಲಿ ಏರ್‌ ಶೋ ಆಯೋಜಿಸಲಾಗುತ್ತದೆ. ಹಲವಾರು ಯುದ್ಧ ವಿಮಾನಗಳು ಇಲ್ಲಿ ಸಾಹಸ ಪ್ರದರ್ಶನ ಮಾಡಲಿವೆ. ಈ ಬಾರಿಯೂ ಕೂಡಾ ಏರ್‌ ಶೋ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ.

 

Share Post