Covid report: ರಾಜ್ಯದಲ್ಲಿ 5,019 ಕೊರೊನಾ ದೃಢ, 39 ಸಾವು
ಬೆಂಗಳೂರು: ಗುರುವಾರ ಒಟ್ಟು 5,019 ಕೋವಿಡ್ ಸೋಂಕು ದೃಢಪಟ್ಟಿದೆ. ಒಟ್ಟು 39ಮಂದಿ ಸೋಮಕಿಗೆ ಬಲಿಯಾಗಿದ್ದಾರೆ. 13,923 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ರಾಜ್ಯದಲ್ಲಿ ಶೇ 4.25 ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 52,013 ಇದೆ. ಬೆಂಗಳೂರಿನಲ್ಲಿ 2,315 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು 17ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಇಂದಿನ 10/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/WiJPNXTBjq @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/6LxpvGC2C9
— K'taka Health Dept (@DHFWKA) February 10, 2022