Bengaluru

ರಾಜ್ಯದಲ್ಲಿ ಇಂದು 34,074ಕೇಸ್‌ ದಾಖಲು: 13ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು  34,047 ಕೊರೊನಾ ಕೇಸ್‌ಗಳು ದಾಖಲಾಗಿದೆ. ಒಟ್ಟು ಹದಿಮೂರು ಮಂದಿ ಸಾವನ್ನಪ್ಪಿದ್ದು, ಕೊರೊನಾ ಪಾಸಿಟಿವಿಟಿ ರೇಟ್‌ 19.29ಕ್ಕೆ ಏರಿಕೆಯಾಗಿದೆ.

ಇಂದು ಆಸ್ಪತ್ರೆಯಿಂದ 5,902 ಮಂದಿ ಬಿಡುಗಡೆ ಹೊಂದಿದ್ದು, ಇದುವೆರೆಗೆ 29,83,645 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ  3,978 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಇತರೆ ಜಿಲ್ಲೆಗಳಲ್ಲಿ ಮೈಸೂರು- 1892, ತುಮಕೂರು -1373, ಹಾಸನ- 1171, ಬೆಂಗಳೂರು ಗ್ರಾಮಾಂತರ- 722, ದಕ್ಷಿಣ ಕನ್ನಡ -782, ಮಂಡ್ಯ- 709, ಧಾರವಾಡ -634, ಉಡುಪಿ- 591, ಕಲಬುರಗಿ -562, ಬಳ್ಳಾರಿ -566, ಕೋಲಾರ -552, ಬೆಳಗಾವಿ- 468 ಹಾಗೂ ಉತ್ತರ ಕನ್ನಡದಲ್ಲಿ 447 ಸೋಂಕು ಪ್ರಕರಣಗಳು ದಾಖಲಾಗಿವೆ.

 

Share Post