ಈ ದಿನಾಂಕದಲ್ಲಿ ಹುಟ್ಟಿದವರಿಗೆ 2 ಮದುವೆಯಾಗುತ್ತಂತೆ!
ಬೆಂಗಳೂರು; 5, 14 ಹಾಗೂ 23 ರಂದು ಯಾವುದೇ ತಿಂಗಳಲ್ಲಿ ಜನಿಸಿದ ಇವರಿಗೆ ಎರಡು ಮದುವೆ ಆಗುವ ಯೋಗ ಇದೇ ಎಂದು ಸಂಖ್ಯಾಶಾಸ್ತ್ರ ಹೇಳುತ್ತೆ.. ಈ ದಿನಾಂಕಗಳಲ್ಲಿ ಹುಟ್ಟಿದವರು 5 ಮೂಲ ಸಂಖ್ಯೆ ಹೊಂದಿರುತ್ತಾರೆ. ಇವರು ಚುರುಕು ಬುದ್ಧಿ ಹಾಗೂ ಮನಸ್ಸು ಹೊಂದಿರುತ್ತಾರೆ.. ಇವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧ ಹೊಂದಿರುತ್ತಾರೆ. ತುಂಬಾ ಸ್ಮಾರ್ಟ್ ಆಗಿ ವರ್ತಿಸುತ್ತಾರೆ ಎಂದೂ ಜ್ಯೋತಿಷ್ಯ ಹೇಳುತ್ತೆ..
ಸಂಖ್ಯೆ 5 ರ ಆಡಳಿತ ಗ್ರಹ ಬುಧ, ಆದ್ದರಿಂದ ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಅಂತಾರೆ.. ಇವರು ರಾಜಕುಮಾರರಂತೆ ಇದ್ದು ವಿಶೇಷವಾಗಿ ಮಹಿಳೆಯರನ್ನು ಆಕರ್ಷಸುತ್ತಾರೆ.. ಹೊಸ ಜನರೊಂದಿಗೆ ಕೂಡಾ ಬೇಗ ಸ್ನೇಹ ಬೆಳೆಸುತ್ತಾರೆ.. ಹೀಗಾಗಿ ಅಕ್ರಮ ಸಂಬಂಧ ಹಾಗೂ ಹೆಚ್ಚು ಮದುವೆಗಳಾಗುತ್ತಾರೆ ಎಂದು ಜ್ಯೋತಿಷ್ಯ ಹೇಳುತ್ತೆ.
ಇವರು ಚಿಕ್ಕ ವಯಸ್ಸಿನಿಂದಲೂ ವಿರುದ್ಧ ಲಿಂಗದ ಕಡೆಗೆ ಬಲವಾದ ಆಕರ್ಷಣೆಯನ್ನು ಹೊಂದಿರುತ್ತಾರೆ.