ಟೀಂ ಇಂಡಿಯಾ ಕೋಚ್ ʼಜಾಮಿʼಗೆ 49ರ ಹುಟ್ಟು ಹಬ್ಬ
ಬೆಂಗಳೂರು : ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ರಾಹುಲ್ ಡ್ರಾವಿಡ್ ಕೂಡ ಒಬ್ಬರು. ರಾಹುಲ್ ಡ್ರಾವಿಡ್ ಅವರು ಇಂದು ಅವರ ೪೯ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತ ತಂಡದ ಕೋಚ್ ಆಗಿರುವ ರಾಹುಲ್ ಅವರಿಗೆ ಸಾಕಷ್ಟು ಜನ ಅಭಿಮಾನಿಗಳು ಮತ್ತು ಕ್ರಿಕೆಟ್ ತಾರೆಯರು ಶುಭ ಕೋರುತ್ತಿದ್ದಾರೆ.
ಸದ್ಯ ಭಾರತ ತಂಡದ ಜೊತೆ ದ.ಆಫ್ರಿಕಾ ಪ್ರವಾಸದಲ್ಲಿರುವ ರಾಹುಲ್ ಡ್ರಾವಿಡ್ ಅವರಿಗೆ ಐಸಿಸಿ, ಬಿಸಿಸಿಐ ಕೂಡ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ. ಡ್ರಾವಿಡ್ ಸಮಕಾಲೀನ ಆಟಗಾರರೆಲ್ಲರೂ ಡ್ರಾವಿಡ್ ಅವರನ್ನು ಜಾಮಿ ಎಂದೇ ಕರೆಯುತ್ತಿದ್ದರು.
1996ರಲ್ಲಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ರಾಹುಲ್ ಅವರು ದಿ ವಾಲ್ ಎಂದೇ ಖ್ಯಾತಿ ಪಡೆದವರು. ಇಂದು ಭಾರತದ ಕೋಚ್ ಆಗಿ ಡ್ರಾವಿಡ್ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ವಿರಾಟ್ ನಾಯಕತ್ವದ ಪಡೆ ದ.ಆಫ್ರಿಕಾದಲ್ಲಿ ಮೂರನೇ ಟೆಸ್ಟ್ ಪಂದ್ಯ ಆಡಲಿದೆ.
509 international matches ?
24,208 international runs ?
48 international centuries ?Here's wishing Rahul Dravid – former India captain & current #TeamIndia Head Coach – a very Happy Birthday. ? ? pic.twitter.com/qKEUd2WYpZ
— BCCI (@BCCI) January 11, 2022
? 24,208 international runs
? 48 centuries and 146 fifties
? #U19CWC winning coach in 2018Happy birthday to India's head coach, Rahul Dravid ? pic.twitter.com/HlVg3PVuV8
— ICC (@ICC) January 11, 2022