Lifestyle

ಸುಲಭವಾಗಿ ನೀರ್‌ ದೋಸೆ ಮಾಡುವ ವಿಧಾನ ಹೀಗೆ?

ಕೆಲವೊಮ್ಮ ಕೆಲಸದ ಒತ್ತಡದಿಂದ ಬೆಳಗ್ಗೆ ತಿಂಡಿ ಮಾಡುವುದರ ಬಗ್ಗೆ ನಾವು ತಲೆಕೆಡಿಸಿಕೊಂಡಿರಲ್ಲ. ಆದರೆ ದೋಸೆ ಮಾಡಬೇಕು ಅಂದುಕೊಂಡಾಗ ಅಕ್ಕಿ ನೆನೆ ಹಾಕುವುದು ಮರೆತು ಹೋದಾಗ ನೀರ್‌ ದೋಸೆ ಮಾಡುತ್ತೇವೆ. ಆಗಾ ನಾವು ದಿಢೀರ್‌ ನೇ ಸುಲಭವಾಗಿ ನೀರ್‌ ದೋಸೆ ಮಾಡಿಕೊಳ್ಳಬಹುದು. ಅದು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಅಕ್ಕಿ 1ಕಪ್
ತೆಂಗಿನ ತುರಿ 4 ಚಮಚ
ಸ್ವಲ್ಪ ರೈಸ್‌
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಅಕ್ಕಿಯನ್ನು ೪ ಘಂಟೆ ನೆನಸಿ ನಂತರ ತೆಂಗಿನತುರಿ ಮತ್ತೆ ರೈಸ್‌ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಸೇರಿಸಿ ಮಿಕ್ಸ್ ಮಾಡಿ ಇಡಿ. ನಂತರ ದೋಸೆ ತವಾದ ಮೇಲೆ ತುಂಬ ನೀರ್‌ ತರ ಹಾಕಿ ಬೇಯಿಸಿ, ನಂತರ ತಿನ್ನಲು ರೆಡಿ

 

Share Post