BengaluruLifestyle

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಜಗದೀಶ್?

ಬೆಂಗಳೂರು; ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಜಗದೀಶ್ ಹೊರಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.. ಬಿಗ್ ಬಾಸ್ ಮನೆಯಲ್ಲಿ ಜಗಳ ಜಾಸ್ತಿಯಾಗಿದೆ.. ಎಲ್ಲ ವಿಚಾರದಲ್ಲೂ ಜಗದೀಶ್ ಮೂಗು ತೂರಿಸುತ್ತಿದ್ದು, ಏಕವಚನದಲ್ಲಿ ಕೂಗಡುತ್ತಿದ್ದಾರೆ.. ಹೀಗಾಗಿ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

  ಬಿಗ್ ಬಾಸ್ ವಿರುದ್ಧವೇ ಮಾತಾಡಿ ಸುದ್ದಿಯಾಗಿದ್ದ ಜಗದೀಶ್ ಈಗ ಮನೆಯಿಂದ ಹೊರನಾಡೆದಿದ್ದಾರೆ ಎನ್ನಲಾಗಿದೆ..  ಅವರು ಬಿಗ್ ಬಾಸ್​ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಅವರು ಬಿಗ್ ಬಾಸ್​ನಿಂದಲೇ ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

 

Share Post