ಓಲಾ ಕ್ಯಾಬ್ ನಲ್ಲಿ ಕಿರುಕುಳ; ಸಂತ್ರಸ್ತೆಗೆ 6 ಲಕ್ಷ ಪರಿಹಾರ!
ಬೆಂಗಳೂರು; ಓಲಾ ಕ್ಯಾಬ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕೇಸ್ ನಲ್ಲಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಂತ್ರಸ್ತ ಯುವತಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ..
ಓಲಾ ಕ್ಯಾಬ್ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಈ ಪರಿಹಾರವನ್ನು ಕಟ್ಟಿ ಕೊಡಬೇಕಿದೆ.. 2019ರಲ್ಲಿ ಯುವತಿಯೊಬ್ಬಳು ಕಿರುಕುಳಕ್ಕೆ ಒಳಗಾಗಿದ್ದಳು.. ಆ ಯುವತಿ ಈ ಬಗ್ಗೆ ಕೋರ್ಟ್ ಮೊರೆ ಹೋಗಿ ಪರಿಹಾರ ಕೇಳಿದ್ದಳು..