CrimeNational

ಕುಡಿದು ಬಂದ ಶಿಕ್ಷಕ ಮಾಡಿದ್ದು ಸ್ಲೀಪಿಂಗ್ ಕ್ಲಾಸ್!

ಮಧ್ಯಪ್ರದೇಶ; ಸರ್ಕಾರಿ ಶಾಲೆ ಶಿಕ್ಷಕನೊಬ್ಬ ಕುಡಿದು ಬಂದು ಸ್ಲೀಪಿಂಗ್ ಕ್ಲಾಸ್ ಮಾಡಿದ್ದಾನೆ.. ಶಾಲೆ ಬರುತ್ತಿದ್ದಂತೆ ಬೊಕ್ಕಬಾರಲು ಮಲಗಿಬಿಟ್ಟಿದ್ದಾನೆ.. ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಲ್ಚಾ ಬ್ಲಾಕ್‌ನಲ್ಲಿರುವ ಕುರಾಡಿಯಾ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದೆ..

  ಶಿಕ್ಷಕ ಅಮರ್ ಸಿಂಗ್ ಮೌರ್ಯ ಎಂಬಾತನೆ ಬೆಳ್ಳಗ್ಗೆಯೇ ಶಾಲೆಗೆ ಕುಡಿದುಬಂದಾತ.. ಶಾಲೆ ಬರುವ ಮುಂಚೆ ಬಾರ್ ಗೆ ಹೋಗಿ ಕಂಠಪೂರ್ತಿ ಕುಡಿದ್ದಾನೆ.. ತೂರಾಡುತ್ತಲೇ ಶಾಲೆಗೆ ಬಂದಿದ್ದಾನೆ.. ನಾನು ಮಲಗಬೇಕು.. ಒಂದು ಗಂಟೆ ಸ್ಲೀಪಿಂಗ್ ಕ್ಲಾಸ್ ಎಂದಿದ್ದಾನೆ.. ಹಾಗೆಯೇ ಮಲಗಿಬಿಟ್ಟಿದ್ದಾನೆ..

   ಗ್ರಾಮಸ್ಥರಿಗೆ ಈ ಮಾಹಿತಿ ಗೊತ್ತಾಗಿದ್ದು, ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.. ಅದನ್ನು ಹಿರಿಯ ಅಧಿಕಾರಿಗಳಿಗೆ ಕೊಟ್ಟಿದ್ದಾರೆ.. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಗ್ರಾಮಸ್ಥರು ಆರೋಪ ಮಾಡಿದ್ದಾರೆ..

 

Share Post