ಎದೆನೋವು ಎಂದರೆ ಗದರಿದ ಶಿಕ್ಷಕ; ಕುಸಿದುಬಿದ್ದು ವಿದ್ಯಾರ್ಥಿ ಸಾವು!
ಯಾದಗಿರಿ; ವಿದ್ಯಾರ್ಥಿಗೆ ಶಾಲೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಆ ಬಗ್ಗೆ ಶಿಕ್ಷಕನಿಗೆ ತಿಳಿಸಿದ್ದಾನೆ.. ಆದ್ರೆ ಕೋಪಗೊಂಡ ಶಿಕ್ಷಕ ಗದರಿಸಿ ವಿದ್ಯಾರ್ಥಿಯನ್ನು ಅಲ್ಲೇ ಕೂರಿಸಿದ್ದಾನೆ.. ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.. ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಖಾಸಗಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ..
16 ವರ್ಷದ ಚೇತನ್ ಎಂಬ ವಿದ್ಯಾರ್ಥಿಯೇ ಸಾವನ್ನಪ್ಪಿದಾತ. ಹತ್ತನೇ ತರಗತಿ ಓದುತ್ತಿದ್ದ ಚೇತನ್, ಎರಡು ದಿನದಿಂದ ಅನಾರೋಗ್ಯಕ್ಕೀಡಾಗಿದ್ದ.. ಹೀಗಾಗಿ ಪೋಷಕರು ಆತನನ್ನು ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು.. ನಿನ್ನೆ ಕಿರುಪರೀಕ್ಷೆ ಇದ್ದಿದ್ದರಿಂದ ಶಾಲೆಗೆ ಕಳುಹಿಸಲಾಗಿತ್ತು.. ಪರೀಕ್ಷೆ ಬರೆಯುವಾಗ ಚೇತನ್‌ಗೆ ವಿಪರೀತ ಸುಸ್ತಾಗಿದೆ.. ವಾಂತಿ ಮಾಡಿಕೊಂಡಿದ್ದು, ತೀವ್ರ ಎದೆನೋವಿದೆ ಎಂದು ಹೇಳಿದ್ದಾನೆ.. ಆದರೂ ಶಿಕ್ಷಕ ಆತನನ್ನು ಮನೆಗೆ ಕಳುಹಿಸಿಲ್ಲ.. ಬದಲಾಗಿ ಏನೂ ಆಗಲ್ಲ ಎಂದು ಗದರಿಸಿ, ಅಲ್ಲೇ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ..
ಇನ್ನು ಅದೇ ಶಾಲೆಯಲ್ಲಿ ಓದುವ ಚೇತನ್ ಸಹೋದರಿ ಪವಿತ್ರಾ ತನ್ನ ಸಹೋದರನಿಗೆ ಹುಷಾರಿಲ್ಲ ಎಂದು ಪೋಷಕರಿಗೆ ಕರೆ ಮಾಡಿ ತಿಳಿಸುತ್ತೇನೆ ಎಂದು ಹೇಳಿದ್ದಾಳೆ.. ಅದಕ್ಕೂ ಶಿಕ್ಷಕ ಅನುಮತಿ ಕೊಟ್ಟಿಲ್ಲ.. ಇತ್ತ ಶಾಲೆ ತೀವ್ರ ಅಸ್ವಸ್ಥಗೊಂಡ ವಿದ್ಯಾರ್ಥಿ ಚೇತನ್, ಶಾಲೆಯಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ..
ಚೇತನ್ ಸುಸ್ತಾಗಿ ಕುಸಿದುಬೀಳುತ್ತಿದ್ದಂತೆ ವಿದ್ಯಾರ್ಥಿಗಳೇ ಚೇತನ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.. ಆದ್ರೆ ಪರೀಕ್ಷೆ ಮಾಡಿದ ವೈದ್ಯರು ಅದಾಗಲೇ ಚೇತನ್ ಸಾವನ್ನಪ್ಪಿದ್ದಾನೆ ಎಂದು ಖಚಿತಪಡಿಸಿದ್ದಾರೆ.. ಶಿಕ್ಷಕರ ನಿರ್ಲಕ್ಷ್ಯದಿಂದಲೇ ಚೇತನ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದ್ದು, ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..