DistrictsNational

ಲಿಫ್ಟ್‌ನಲ್ಲೇ ಯುವಕ-ಯುವತಿ ಕಿಸ್ಸಿಂಗ್‌!; ವಿಡಿಯೋ ಲೀಕ್‌ ಆಗಿದ್ದು ಹೇಗೆ..?

ಹೈದರಾಬಾದ್‌(Hyderabad); ಯುವಕ-ಯುವತಿಯರು ಸಾರ್ವಜನಿಕ ಸ್ಥಳಗಳಲ್ಲೇ ಮಾಡಬಾರದ ಕೆಲಸ ಮಾಡಿ ಸಿಕ್ಕಿಬೀಳುತ್ತಿದ್ದಾರೆ.. ಪಾರ್ಕ್‌ನಲ್ಲಿ ಎಲ್ಲರಿಗೂ ಕಾಣುವಂತೆ ಕಿಸ್‌ ಮಾಡುತ್ತಾ ಕೂರುವುದು.. ಲಿಫ್ಟ್‌ನಲ್ಲಿ ರೊಮ್ಯಾನ್ಸ್‌ ಮಾಡುವುದು ಹೀಗೆ ನಾನಾ ರೀತಿಯ ಅವತಾರಗಳಲ್ಲಿ ಜನರ ಕಣ್ಣಿಗೆ ಬೀಳುವ ಸನ್ನಿವೇಶಗಳು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿವೆ.. ಇದೀಗ ಹೈದರಾಬಾದ್‌ನ ಮೆಟ್ರೋ ಲಿಫ್ಟ್‌ನಲ್ಲಿ ಪ್ರೇಮಿಗಳಿಬ್ಬರು ಕಿಸ್‌ ಮಾಡುತ್ತಿರುವ ದೃಶ್ಯಗಳು ಎಲ್ಲೆಡೆ ವೈರಲ್‌ ಆಗುತ್ತಿವೆ..

ಇದನ್ನೂ ಓದಿ; ಪತ್ನಿ ಮೈಮೇಲೆಲ್ಲಾ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ವಿಕೃತಿ ಮೆರೆದ ಗಂಡ!

ಈ ವಿಡಿಯೋದಲ್ಲಿ ಹುಡುಗಿಯೊಬ್ಬಳ ಯುವಕನ ಜೊತೆ ಲಿಫ್ಟ್‌ನಲ್ಲೇ ರೊಮ್ಯಾನ್ಸ್‌ ಮಾಡುತ್ತಿದ್ದಾಳೆ.. ಇದು ಲಿಫ್ಟ್‌ನ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು, ಯಾರೋ ವೈರಲ್‌ ಮಾಡಿದ್ದಾರೆ.. ಸುಮಾರು ಎರಡು ಕೋಟಿಗೂ ಹೆಚ್ಚು ಜನ ಈ ವಿಡಿಯೋವನ್ನು ನೋಡಿದ್ದಾರೆ.. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವರ್ತನೆ ತೋರಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶಗಳು ಕೂಡಾ ವ್ಯಕ್ತವಾಗಿದೆ..

ಇದನ್ನೂ ಓದಿ; ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ಹೃದ್ರೋಗ ಹೆಚ್ಚಳ!; 5 ವರ್ಷದಲ್ಲಿ 160 ಮಕ್ಕಳ ದುರ್ಮರಣ!

Share Post