CrimeNational

ನೇಪಾಳದಲ್ಲಿ ನದಿಗೆ ಉರುಳಿಬಿದ್ದ 40 ಪ್ರಯಾಣಿಕರಿದ್ದ ಬಸ್‌; ಭಾರೀ ದುರಂತ!

ನೇಪಾಳ; 40 ಭಾರತೀಯರದಿದ್ದ ಬಸ್ಸೊಂದು ನದಿಗೆ ಉರುಳಿ ಭಾರೀ ದುರಂತ ನಡೆದಿದೆ.. ನೇಪಾಳದ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಬಸ್‌ ಉರುಳಿಬಿದ್ದಿದ್ದು, ದುರಂತದಲ್ಲಿ ಹಲವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.. ಆದ್ರೆ ಪೂರ್ತಿ ಮಾಹಿತಿ ಗೊತ್ತಿಲ್ಲ.

ಇದನ್ನೂ ಓದಿ; ಅತ್ಯಾಚಾರವೆಸಗಿ ಮಹಿಳೆ ಮರ್ಮಾಂಗಕ್ಕೆ ಗನ್‌ ತುರುಕಿದ ಕಾಮುಕ ರಾಜಕಾರಣಿ!

ಯುಪಿ ಎಫ್‌ಟಿ 7623 ನಂಬರ್ ಪ್ಲೇಟ್ ಬಸ್‌ ಇದಾಗಿದ್ದ ಬಸ್‌ನಲ್ಲಿ 40 ಮಂದಿ ಇದ್ದರು.. ನದಿ ಬಳಿ ಬಸ್‌ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ.. ನೀರಿನಲ್ಲಿ ಬಸ್‌ ಬಿದ್ದಿರುವುದರಿಂದ ಭಾರೀ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ.. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಬಸ್ ಪೋಖರಾದಿಂದ ಕಠ್ಮಂಡುವಿಗೆ ಹೋಗುತ್ತಿತ್ತು ಎಂದು ಹೇಳಲಾಗಿದೆ..

ಇದನ್ನೂ ಓದಿ; ನಾನು ಅಂತಹ ಕೆಲಸ ಮಾಡಿಲ್ಲ; ಲೈವ್‌ನಲ್ಲೇ ಕಣ್ಣೀರು ಹಾಕಿದ ಬರ್ರೆಲಕ್ಕ!

 

Share Post