CrimeNational

ಹಾರನ್ ಹೊಡೆದ ಬಸ್ ಚಾಲಕನಿಗೆ ಮಚ್ಚು ತೋರಿಸಿದ ಆಟೋ ಚಾಲಕ!

ತಿರುವನಂತಪುರಂ; ಮುಂದೆ ಆಟೋ ಹೋಗುತ್ತಿತ್ತು.. ಹಿಂದೆ ಬಂದ ಬಸ್ ಡ್ರೈವರ್ ಹಾರನ್ ಹೊಡೆದಿದ್ದಾನೆ.. ಇದರಿಂದ ಕೋಪಗೊಂಡ ಆಟೋ ಚಾಲಕ ಲಾಂಗ್ ತೋರಿಸಿದ್ದಾನೆ.. ಈ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

  ಬಸ್ ಚಾಲಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಆಟೋ ಚಾಲಕ ಶಂಶುದ್ದಿನ್ ಎಂಬಾತನನ್ನು ಬಂಧಿಸಲಾಗಿದೆ.. ಕೇರಳದ ಮಲಪ್ಪುರಂ ಬಳಿ ಈ ಘಟನೆ ನಡೆದಿದ್ದು, ಕೊತ್ತಾಪುರದಿಂದ ಏರ್‌ಪೋರ್ಟ್‌ ಜಂಕ್ಷನ್‌ಗೆ ಹೋಗುವಾಗ ಈ ಘಟನೆ ನಡೆದಿದೆ. ಬಸ್ ಕೋಝಿಕ್ಕೋಡ್‌ನಿಂದ ಮಂಜೇರಿಗೆ ಹೋಗುತ್ತಿತ್ತು.

Share Post