ನರ್ಸ್ ಜೊತೆ ಲೈಂಗಿಕ ಸಂಭೋಗ ನಡೆಸುವಾಗ ರೋಗಿ ಸಾವು!
ವೇಲ್ಸ್; ನರ್ಸ್ ಜೊತೆ ಲೈಂಗಿಕ ಸಂಭೋಗ ನಡೆಸುವಾಗ ರೋಗಿ ಸವಣ್ಣಪ್ಪಿರುವ ಘಟನೆ ನಡೆದಿದೆ.. ಯುನೈಟೆಡ್ ಕಿಂಗ್ ಡಮ್ ನ ವೇಲ್ಸ್ ನಲ್ಲಿ ಈ ಘಟನೆ ನಡೆದಿದೆ..
ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ರೋಗಿಯೊಬ್ಬ ಆಸ್ಪತ್ರೆ ಸೇರಿದ್ದ.. ಈ ವೇಳೆ ನರ್ಸ್ ಜೊತೆ ಲವ್ ಆಗಿದೆ.. ಸುಮಾರು ಒಂದು ವರ್ಷದಿಂದ ಇಬ್ಬರೂ ನಿರಂತರ ಲೈಂಗಿಕ ಸಂಪರ್ಕ ನಡೆಸುತ್ತಿದ್ದರು.. ಅದೇ ರೀತಿ ಇತ್ತೀಚಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ರೋಗಿ ಸಾವನ್ನಪ್ಪಿದ್ದಾನೆ.
ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ರೋಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.. ವಿಚಾರಣೆ ವೇಳೆ ನರ್ಸ್ ನಿಜ ವಿಷಯ ಬಾಯಿ ಬಿಟ್ಟಿದ್ದಾಳೆ..
ಆರೋಪಿ ನರ್ಸ್ ಪೆನೆಲೋಪ್ ವಿಲಿಯಮ್ಸ್(42) ಎಂದು ತಿಳಿದುಬಂದಿದೆ.. ರೋಗಿ ಡಯಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ನರ್ಸ್ ವಿಲಿಯಮ್ಸ್ ಳನ್ನು ಕೆಲಸದಿಂದ ವಜಾ ಮಾಡಲಾಗಿದೆ..