ಎಲ್ಲಾ ಸಮೀಕ್ಷೆಗಳಲ್ಲೂ NDAಗೇ ಅಧಿಕಾರ; ಕಾಂಗ್ರೆಸ್ ನೇತೃತ್ವದ INDI ಒಕ್ಕೂಟಕ್ಕೆ ನಿರಾಸೆ!
ನವದೆಹಲಿ; ಲೋಕಸಭಾ ಚುನಾವಣೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್ಡಿಎ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ.. ಈ ಬಾರಿಯೂ ಕೂಡಾ ಎನ್ಡಿಎ ಸ್ಪಷ್ಟ ಬಹುಮತ ಸಿಗಲಿದೆ.. ಬಿಜೆಪಿ ಒಂದು ಪಕ್ಷಕ್ಕೇ ಸರಳ ಬಹುಮತ ಪಡೆಯಲಿದೆ ಎಂದು ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ.. ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟಕ್ಕೆ ಮತ್ತೆ ನಿರಾಸೆಯಾಗಿದೆ.. ಚುನಾವಣೋತ್ತರ ಸಮೀಕ್ಷೆಯಂತೆಯೇ ಫಲಿತಾಂಶ ಬಂದರೆ ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ..
NewsX – D-Dynamics Exit Poll
=======================
ಎನ್ಡಿಎ – 371 (ಬಿಜೆಪಿ – 315)
ಇಂಡಿ – 125 (ಕಾಂಗ್ರೆಸ್ 60)
ಇತರೆ – 47
ಜನ್ ಕಿ ಬಾತ್ ಸಮೀಕ್ಷೆ;
================
NDA-375,
INDI-151,
ಇತರೆ-15
ಲೋಕಪಾಲ್ ಸಮೀಕ್ಷೆ;
=================
NDA-325-335
INDI-156-165
ಇತರೆ-48-55
ಮ್ಯಾಟ್ರಿಜ್ ಸಮೀಕ್ಷೆ;
================
NDA- 353 – 368
INDI- 118 – 133
ಇತರೆ- 43-48
Republic Bharat-P Marq:
============
NDA -359
INDI-154
ಇತರೆ-30
P-MarQ
========
NDA – 359
INDI – 154
Others- 30
Tv5 Telugu
===========
NDA – 359
INDI – 154
Others- 30