Politics

Karnataka Exitpoll; ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸಿಂಗಲ್‌ ಡಿಜಿಟ್‌; ಅಧಿಕಾರದಲ್ಲಿದ್ದರೂ ಮುಖಭಂಗ!

ಬೆಂಗಳೂರು; ಕರ್ನಾಟಕದಲ್ಲಿ ಕಾಂಗ್ರೆಸ್‌ ಭಾರಿ ಮುಖಭಂಗವಾಗುವ ಸಾಧ್ಯತೆ ಇದೆ.. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.. ಐದು ಗ್ಯಾರೆಂಟಿಗಳನ್ನು ಜಾರಿ ಮಾಡಲಾಗಿದೆ.. ಜೊತೆಗೆ ಮಂತ್ರಿಗಳು ಹಾಗೂ ಹಿರಿಯ ನಾಯಕರ ಸಂಬಂಧಿಗಳನ್ನೇ ಕಾಂಗ್ರೆಸ್‌ ಕಣಕ್ಕಿಳಿಸಿತ್ತು.. ಹೀಗಿದ್ದರೂ ಕೂಡಾ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಂದುಕೊಂಡಂತೆ ಸೀಟು ಗಳಿಸಲು ಸಾಧ್ಯವಾಗುತ್ತಿಲ್ಲ.. ಸಿಂಗಲ್‌ ಡಿಜಿಟ್‌ಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಎಲ್ಲಾ ಎಕ್ಸಿಟ್‌ ಪೋಲ್‌ಗಳೂ ಹೇಳುತ್ತಿವೆ..

NewsX – D-Dynamics Exit Poll 2024

ಬಿಜೆಪಿ – 21

ಕಾಂಗ್ರೆಸ್‌ – 05

ಜೆಡಿಎಸ್‌ -02

ಆಕ್ಸಿಸ್‌ ಮೈ ಇಂಡಿಯಾ;

=================
ಬಿಜೆಪಿ – 20-22
ಕಾಂಗ್ರೆಸ್‌ – 03-05
ಜೆಡಿಎಸ್‌ – 02-03

Share Post