BengaluruCrime

ಕತ್ತು ಕುಯ್ದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ

ಬೆಂಗಳೂರು; ಬೆಂಗಳೂರಿನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ.. ಮನೆಯ ಬಾತ್ ರೂಮ್ ನಲ್ಲಿ ಕುತ್ತಿಗೆ ಕುಯ್ದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಸಿಕ್ಕಿದೆ.. ಆತ್ಮಹತ್ಯೆಯೋ, ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

  21 ವರ್ಷದ ಪ್ರಭುಧ್ಯಾ ಸಾವನ್ನಪ್ಪಿದ ಯುವತಿ.. ಎರಡನೇ ಪಿಯುಸಿ ಓದುತ್ತಿದ್ದ ಯುವತಿ ಪ್ರಭುಧ್ಯಾ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಹೇಳಲಾಗಿದೆ..

  ನಿನ್ನೆ ಸಂಜೆ ಈ ಘಟನೆ ನಡೆದಿದೆ..  ಪ್ರಭುಧ್ಯಾ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು..‌ ಇದೀಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಸಾವಿನ‌ ಬಗ್ಗೆ ಅನುಮಾನ ಮೂಡಿದೆ..

  ಪೊಲೀಸರು ಮೃತ ಯುವತಿಯರ ಮೊಬೈಲ್ ವಶಕ್ಕೆ ಪಡೆದಿದ್ದಾರೆ..

Share Post