CrimeDistricts

ಸಿಲಿಂಡರ್‌ ಸ್ಫೋಟ; ಹಲವು ಮನೆಗಳು ಬೆಂಕಿಗಾಹುತಿ

ಹುಬ್ಬಳ್ಳಿ; ಹುಬ್ಬಳ್ಳಿ ತಾಲ್ಲೂಕಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಗೊಂಡು ಹಲವು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಇದ್ರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಮಂಟೂರ ಗ್ರಾಮದಲ್ಲಿ ಮೊದಲಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅದ್ರಿಂದ ಸಿಲಿಂಡರ್‌ ಸ್ಫೋಟಗೊಂಡ ಐದು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮಲ್ಲೇಶಪ್ಪ, ಖಾಸಿಂ ಸಾಬ್, ದವಲ್ ಸಾಬ್, ಅಶೋಕಪ್ಪ ಹಾಗೂ ರಮೇಶಪ್ಪ ಅವರಿಗೆ ಸೇರಿದ ಮನೆಗಳು ಸುಟ್ಟುಹೋಗಿವೆ.

Share Post