ಭಾರತ ಬಿಟ್ಟು ಏಷ್ಯಾದ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ?
ನವದೆಹಲಿ; ಏಷ್ಯಾದಲ್ಲಿ ಭಾರತ ಬಿಟ್ಟು ಉಳಿದ 13 ದೇಶಗಳು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎಂದು ಬ್ಲೂಮ್‌ಬರ್ಗ್ ಅರ್ಥಶಾಸ್ತ್ರರು ವರದಿಯೊಂದನ್ನು ಕೊಟ್ಟಿದ್ದಾರೆ. ಅವರ ಸಮೀಕ್ಷೆ ಪ್ರಕಾರ ಭಾರತದಲ್ಲಿ ಆರ್ಥಿಕ ಹಿಂಜರಿತ ಶೂನ್ಯವಾಗಿರುತ್ತದಂತೆ. ಇನ್ನು ಈಗಾಗಲೇ ಸಂಕಷ್ಟದಲ್ಲಿರುವ ಶ್ರೀಲಂಕಾದಲ್ಲಿ ಆರ್ಥಿಕ ಹಿಂಜರಿತವಾಗಿ ಸಾಧ್ಯತೆ ಶೇ.85ರಷ್ಟಿದೆಯಂತೆ.
ಯಾವ ದೇಶದಲ್ಲಿ ಎಷ್ಟು ಹಿಂಜರಿತ ಸಾಧ್ಯತೆ..?
ಶ್ರೀಲಂಕಾ ಶೇ.85
ನ್ಯೂಜಿಲೆಂಡ್ ಶೇ.33
ದಕ್ಷಿಣ ಕೊರಿಯಾ ಶೇ.25
ಜಪಾನ್ ಶೇ.25
ಚೀನಾ ಶೇ.20
ಹಾಂಕಾಂಗ್ ಶೇ.20
ಆಸ್ಟ್ರೇಲಿಯಾ ಶೇ.20
ತೈವಾನ್ ಶೇ.20
ಪಾಕಿಸ್ತಾನ ಶೇ.20
ಮಲೇಷ್ಯಾ ಶೇ.20
ವಿಯೆಟ್ನಾಂ ಶೇ.10
ಥೈಲ್ಯಾಂಡ್ ಶೇ.10
ಫಿಲಿಪೈನ್ಸ್ ಶೇ.8
ಇಂಡೋನೇಷ್ಯಾ ಶೇ.3
ಇನ್ನು ಮುಂದವರೆದ ದೇಶಗಳಲ್ಲೂ ಆರ್ಥಿ ಹಿಂಜರಿತ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ..
ಇಟಲಿ ಶೇ.65
ಫ್ರಾನ್ಸ್ ಶೇ.50
ಜರ್ಮನಿ ಶೇ.45
ಇಂಗ್ಲೆಂಡ್ ಶೇ.45
ಅಮೆರಿಕ ಶೇ.40
ಜಪಾನ್ ಶೇ.25
ಚೀನಾದಲ್ಲಿ ಶೇ. 20