GOA ELECTION RESULT; ಗೋವಾದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ..?
ಗೋವಾದಲ್ಲಿ ಚುನಾವಣೋತ್ತರ ಸಮೀಕ್ಷೆ ಉಲ್ಟಾ ಆಗುವ ಲಕ್ಷಣ ಕಂಡುಬರುತ್ತಿದೆ. ಗೋವಾದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತೆ ಎಂದು ಎಲ್ಲಾ ಸಮೀಕ್ಷೆಗಳು ಹೇಳಿದ್ದವು. ಮೊದಲಿಗೆ ಅದೇ ರೀತಿಯ ಲಕ್ಷಣಗಳು ಇದ್ದವು. ಕೊದಲ ಕೆಲವು ಸುತ್ತಿನಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಜೊತೆ ಪ್ರಬಲ ಪೈಪೋಟಿ ನಡೆಸಿತ್ತು. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿ ಸರಳ ಬಹುಮತ ಪಡೆಯುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಈಗಾಗಲೇ ಮ್ಯಾಜಿಕ್ ನಂಬರ್ ಅನ್ನು ಬಿಜೆಪಿ ತಲುಪಿದೆ.
ಗೋವಾ:
40 ಸ್ಥಾನ/ 21 ಮ್ಯಾಜಿಕ್ ನಂಬರ್
ಬಿಜೆಪಿ – 21
ಕಾಂಗ್ರೆಸ್ – 12
ಎಎಪಿ – 01
ಇತರೆ – 06