Sports

Ind vs Nz 2nd Test – ಮೊದಲ ದಿನದ ಅಂತ್ಯಕ್ಕೆ ಭಾರತ

ಮುಂಬೈ : ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ ಭಾರತ ಉತ್ತಮವಾದ ಆರಂಭ ಪಡೆಯಿತು. ಶುಭ್‌ ಮನ್‌ ಗಿಲ್‌ ಮತ್ತು ಮಯಾಂಕ್‌ ಅಗರ್‌ವಾಲ್‌ ಮೊದಲ ವಿಕೆಟ್‌ಗೆ ೮೦ ರನ್‌ಗಳ ಜೊತೆಯಾಟ ಆಡಿದರು. ಶುಭ್‌ಮನ್‌ ಗಿಲ್‌ ನಂತರ ಬಂದ ಪುಜಾರ ಮತ್ತು ವಿರಾಟ್‌ ಕೊಹ್ಲಿ ಸುತ್ತಿದ್ದು ೦…

ಮಯಾಂಕ್‌ ಅಗರ್ವಾಲ್‌ ಶತಕ ಸಿಡಿಸಿದರೆ, ವೃದ್ಧಿಮಾನ್‌ ಸಹ 25 ರನ್‌ ಗಳಿಸಿ ಆಡುತ್ತಿದ್ದಾರೆ. ದಿನದಾಟದ ಅಂತ್ಯಕ್ಕೆ ಭಾರತವು ೪ ವಿಕೆಟ್‌ ನಷ್ಟಕ್ಕೆ ೨೨೧ ರನ್‌ ಗಳಿಸಿದೆ

Share Post