ನಾಳೆ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ; ಅಭ್ಯರ್ಥಿಗಳು ಯಾರು..?, ಸಿದ್ಧತೆ ಹೇಗಿದೆ..?
ಬೆಂಗಳೂರು; ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ (ಶುಕ್ರವಾರ) ಮತದಾನ ನಡೆಯಲಿದೆ.. ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.. ನಿನ್ನೆ ಸಂಜೆಯಿಂದಲೇ ಮದ್ಯದಂಗಡಿಗಳು ಬಂದ್ ಆಗಿವೆ.. ಮತದಾನಕ್ಕಾಗಿ ಎಲ್ಲಾ ಸಿದ್ಧತೆಗಳೂ ನಡೆದಿವೆ.. ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ..
14 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ವಿವರ;
================================
ಬೆಂಗಳೂರು ಕೇಂದ್ರ; ಪಿ.ಸಿ.ಮೋಹನ್ ಅಭ್ಯರ್ಥಿ-ಬಿಜೆಪಿ, ಮನ್ಸೂರ್ ಅಲಿಖಾನ್-ಕಾಂಗ್ರೆಸ್
ಬೆಂಗಳೂರು ದಕ್ಷಿಣ; ತೇಜಸ್ವಿ ಸೂರ್ಯ-ಬಿಜೆಪಿ, ಸೌಮ್ಯಾ ರೆಡ್ಡಿ-ಕಾಂಗ್ರೆಸ್
ಬೆಂಗಳೂರು ಉತ್ತರ; ಶೋಭಾ ಕರಂದ್ಲಾಜೆ-ಬಿಜೆಪಿ, ರಾಜೀವ್ ಗೌಡ-ಕಾಂಗ್ರೆಸ್
ಬೆಂಗಳೂರು ಗ್ರಾಮಾಂತರ; ಡಾ.ಸಿ.ಎನ್.ಮಂಜುನಾಥ್-ಬಿಜೆಪಿ, ಡಿ.ಕೆ.ಸುರೇಶ್-ಕಾಂಗ್ರೆಸ್
ಕೋಲಾರ; ಮಲ್ಲೇಶ್ ಬಾಬು-ಜೆಡಿಎಸ್, ಕೆ.ವಿ.ಗೌತಮ್-ಕಾಂಗ್ರೆಸ್
ತುಮಕೂರು; ವಿ.ಸೋಮಣ್ಣ-ಬಿಜೆಪಿ, ಮುದ್ದಹನುಮೇಗೌಡ-ಕಾಂಗ್ರೆಸ್
ಮೈಸೂರು-ಕೊಡಗು; ಯದುವೀರ್ ಒಡೆಯರ್-ಬಿಜೆಪಿ, ಲಕ್ಷ್ಮಣ್-ಕಾಂಗ್ರೆಸ್
ಚಾಮರಾಜನಗರ; ಬಾಲರಾಜ್-ಬಿಜೆಪಿ, ಸುನಿಲ್ ಬೋಸ್-ಕಾಂಗ್ರೆಸ್
ದಕ್ಷಿಣ ಕನ್ನಡ; ಕ್ಯಾ.ಬ್ರಿಜೇಶ್ ಚೌಟ-ಬಿಜೆಪಿ, ಪದ್ಮರಾಜ್-ಕಾಂಗ್ರೆಸ್
ಚಿಕ್ಕಮಗಳೂರು-ಉಡುಪಿ; ಕೋಟ ಶ್ರೀನಿವಾಸ್ ಪೂಜಾರಿ-ಬಿಜೆಪಿ, ಜಯಪ್ರಕಾಶ್ ಹೆಗ್ಡೆ-ಕಾಂಗ್ರೆಸ್
ಹಾಸನ; ಪ್ರಜ್ವಲ್ ರೇವಣ್ಣ-ಜೆಡಿಎಸ್, ಶ್ರೇಯಸ್-ಕಾಂಗ್ರೆಸ್
ಮಂಡ್ಯ; ಹೆಚ್.ಡಿ.ಕುಮಾರಸ್ವಾಮಿ-ಜೆಡಿಎಸ್, ಸ್ಟಾರ್ ಚಂದ್ರು (ವೆಂಕಟರಮಣೇಗೌಡ)-ಕಾಂಗ್ರೆಸ್
ಚಿಕ್ಕಬಳ್ಳಾಪುರ; ಡಾ.ಕೆ.ಸುಧಾಕರ್-ಬಿಜೆಪಿ, ರಕ್ಷಾ ರಾಮಯ್ಯ-ಕಾಂಗ್ರೆಸ್
ಚಿತ್ರದುರ್ಗ; ಗೋವಿಂದ ಕಾರಜೋಳ-ಬಿಜೆಪಿ, ಬಿ.ಎನ್.ಚಂದ್ರಪ್ಪ-ಕಾಂಗ್ರೆಸ್
14 ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ..?
==========================
ಬೆಂಗಳೂರು ಕೇಂದ್ರ ಕ್ಷೇತ್ರ; 23,98,910
– ಪುರುಷರು 12,36,897
– ಮಹಿಳೆಯರು 11,61,548
– ಇತರರು 465 ಮತದಾರರು
ಬೆಂಗಳೂರು ದಕ್ಷಿಣ ಕ್ಷೇತ್ರ; 23,17,472
– ಪುರುಷರು 11,21,788
– ಮಹಿಳೆಯರು 11,95,285
– ಇತರರು 650
ಬೆಂಗಳೂರು ಉತ್ತರ ಕ್ಷೇತ್ರ; 33,30,270
– ಪುರುಷರು 18,24,300
– ಮಹಿಳೆಯರು 15,05,420
– ಇತರರು 550
ಬೆಂಗಳೂರು ಗ್ರಾಮಾಂತರ; 27,63,910
– ಪುರುಷರು 14,06,042
– ಮಹಿಳೆಯರು 13,57,547
– ಇತರರು 321
ಮಂಡ್ಯ ಕ್ಷೇತ್ರ; 17,79,243
– ಪುರುಷರು 8,76,112
– ಮಹಿಳೆಯರು 9,02,963
– ಇತರರು 168
ಹಾಸನ ಕ್ಷೇತ್ರ; 17,36,610
– ಪುರುಷರು 8,63,727
– ಮಹಿಳೆಯರು 8,72,840
– ಇತರರು 43
ಚಾಮರಾಜನಗರ ಕ್ಷೇತ್ರ; 17,78,310
– ಪುರುಷರು 8,78,702
– ಮಹಿಳೆಯರು 8,99,501
– ಇತರರು 107 ಮಂದಿ