National

ಗಣರಾಜ್ಯೋತ್ಸವಕ್ಕೆ ಗೂಗಲ್‌ ಡೂಡಲ್‌ನಿಂದ ವಿಶೇಷ ಗೌರವ

ನವದೆಹಲಿ : 73ನೇ ಗಣರಾಜ್ಯೋತ್ಸವದ ಪ್ರಯುಕ್ತ ಗೂಗಲ್‌ ಡೂಡಲ್‌ ವಿಶೇಷ ಗೌರವ ಸಲ್ಲಿಸಿದೆ. ಭಾರತದ ಗಣರಾಜ್ಯೋತ್ಸವದ ವಿಶೇಷತೆಗಳನ್ನೊಳಗೊಂಡ ಆನಿಮೇಟೆಡ್‌ ಡೂಡಲ್‌ ಅನ್ನು ಗೂಗಲ್‌ ಪ್ರದರ್ಶಿಸಿದೆ.

ಗೂಗಲ್ ಸರ್ಚ್ ಇಂಜಿನ್‍ನ ಎಲ್ಲಾ ಅಕ್ಷರಗಳು ಗಣರಾಜ್ಯೋತ್ಸವದ ನಿಮಿತ್ತ ಮೆರವಣಿಗೆ ಮಾಡುತ್ತಿರುವಂತೆ ಆನಿಮೇಟ್‌ ಮಾಡಲಾಗಿದೆ. ತಬ್ಲಾ, ಒಂಟೆ, ಆನೆ, ಕುದುರೆ, ಸ್ಯಾಕ್ಸಫೋನ್‌,  ಎಲ್ಲಾ ವಾದ್ಯಗಳನ್ನು ಬಳಸಿ ಡೂಡಲ್‌ ಅನ್ನು ಮಾಡಲಾಗಿದೆ.

Share Post