National

ಪತನಗೊಂಡ ಸೇನಾ ಹೆಲಿಕಾಪ್ಟರ್‌ನಲ್ಲಿದ್ದ ಅಧಿಕಾರಿಗಳ ವಿವರ

ಕೂನೂರು: ಸೇನಾಪಡೆ ಮುಖ್ಯಸ್ಥ ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಎಮ್‌ಐ-17ವಿ5  ಪತನಗೊಂಡಿದ್ದು, ರಾವತ್‌ ಸೇರಿ ಒಂಭತ್ತು ಮಂದಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಿಪಿನ್‌ ರಾವತ್‌ ಅವರ ಪತ್ನಿಅವರ ಪತ್ನಿ ಮಧುಲಿಕಾ ರಾವತ್,
ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್,
ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್,
ಎನ್.ಕೆ.ಗುರುಸೇವಕ್ ಸಿಂಗ್,
ಎನ್.ಕೆ. ಜಿತೇಂದ್ರ ಕುಮಾರ್,
ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್,
ಬಿ.ಸಾಯತೇಜಾ ಮತ್ತು
ಹವಾಲ್ದಾರ್ ಸಪಾಲ್ ಸೇರಿದಂತೆ ಒಟ್ಟು ಒಂಭತ್ತು ಮಂದಿ ಹೆಲಿಕಾಪ್ಟರ್‌ನಲ್ಲಿ ಇದ್ದರು ಎನ್ನಲಾಗಿದೆ.

Share Post