National

ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳಿಗೆ ಬಂಗಾರ ಕೊಳ್ಳುವವರಿದ್ದೀರಾ..? ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ…

ದೆಹಲಿ: ಬೆಳ್ಳಿ, ಬಂಗಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ.  ಹೆಣ್ಣುಮಕ್ಕಳು ಗಂಡು ಮಕ್ಕಳೆನ್ನದೆ ಬಂಗಾರವನ್ನು ಇಷ್ಟ ಪಡ್ತಾರೆ. ಅದೆಷ್ಟೇ ದರ ಹೆಚ್ಚಳವಾದರೂ ಸಹ ಚಿನ್ನದ ಮೇಲಿನ ವ್ಯಾಮೋಹ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ. ದಿನನಿತ್ಯದ ಸರಕುಗಳ ಜೊತೆಗೆ ಬೆಳ್ಳಿ, ಬಂಗಾರದ ದರವೂ ಏರಿಕೆಯಾಗಿದೆ. ಶುಭಕಾರ್ಯಗಳಿಗೆ ಚಿನ್ನವಿಲ್ಲದೆ ಯಾವುದೂ ನಡೆಯುವುದಿಲ್ಲ ಹಾಗಾಗಿ ಕಷ್ಟವೋ ನಷ್ಟವೋ ಕೊಂಡುಕೊಳ್ಳಲೇ ಬೇಕಿದೆ. ಭಾರತದ ಇತರೆ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ, ಬಂಗಾರದ ದರ ಹೀಗಿದೆ.

ಪ್ರತಿ 10ಗ್ರಾಂ ಬಂಗಾರದ ದರ

ಬೆಂಗಳೂರು: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ಮೈಸೂರು: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ಮಂಗಳೂರು: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ಚೆನ್ನೈ: 47,810 ರೂ. (22 ಕ್ಯಾರೆಟ್), 52,160 ರೂ. (24 ಕ್ಯಾರೆಟ್)

ಮುಂಬೈ: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ದೆಹಲಿ: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ಕೋಲ್ಕತ್ತಾ: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ಹೈದರಾಬಾದ್: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ಕೇರಳ: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ಪುಣೆ: 47,420 ರೂ. (22 ಕ್ಯಾರೆಟ್), 51,740 ರೂ. (24 ಕ್ಯಾರೆಟ್)

ಜೈಪುರ್: 47,500 ರೂ. (22 ಕ್ಯಾರೆಟ್), 51,820 ರೂ. (24 ಕ್ಯಾರೆಟ್)

ಮದುರೈ: 47,810 ರೂ. (22 ಕ್ಯಾರೆಟ್), 52,160 ರೂ. (24 ಕ್ಯಾರೆಟ್)

ವಿಜಯವಾಡ: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 47,350 ರೂ. (22 ಕ್ಯಾರೆಟ್), 51,670 ರೂ. (24 ಕ್ಯಾರೆಟ್)

ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಹೀಗಿದೆ ( 1 ಕೆಜಿ​ಗೆ):

ಬೆಂಗಳೂರು: 71,900 ರೂ.

ಮೈಸೂರು: 71,900 ರೂ.

ಮಂಗಳೂರು: 71,900 ರೂ.

ಚೆನ್ನೈ: 71,900

ಮುಂಬೈ: 67,600

ದೆಹಲಿ: 67,600

ಕೋಲ್ಕತ್ತಾ: 67,600

ಹೈದರಾಬಾದ್: 71,900

ಕೇರಳ: 71,900

ಪುಣೆ: 67,600

ಜೈಪುರ್: 67,600

ಮದುರೈ: 71,900

ವಿಜಯವಾಡ: 71,900

ವಿಶಾಖಪಟ್ಟಣ: 71,900

Share Post