National

ಜಿ-20 ಶೃಂಗಸಭೆ; ಒಂದು ಭವಿಷ್ಯ ವಿಚಾರವಾಗಿ ಚರ್ಚೆ

ದೆಹಲಿ; ಇಂದು ಶೃಂಗಸಭೆಯ 3ನೇ ಸಭೆ ನಡೆಯುತ್ತಿದೆ. ಒಂದು ಭವಿಷ್ಯ ವಿಚಾರವಾಗಿ ಇಂದು ಚರ್ಚೆ ನಡೆಸಲಾಗುತ್ತಿದೆ. ಜಗತ್ತಿನ ಬಲಿಷ್ಠ ನಾಯಕರು ಈ ಬಗ್ಗೆ ಮಾತನಾಡುತ್ತಿದ್ದಾರೆ

ಜಿ20 ಶೃಂಗಸಭೆ ಇಂದು ಅಂತ್ಯವಾಗಲಿದೆ. ಇಂದಿನ ಸಭೆಯ ಕೊನೆಯಲ್ಲಿ ನಿರ್ಣಯ ಮಂಡನೆ ಮಾಡಲಾಗುತ್ತದೆ. ಇಂದಿನ ಸಭೆಯಲ್ಲಿ ಹಲವು ಒಪ್ಪಂದಗಳಿಗೆ ಒಪ್ಪಿಗೆ ಪಡೆಯಲಾಗುತ್ತದೆ. ಮುಂದಿನ G20 ಶೃಂಗಸಭೆ ನಡೆಯುವ ದೇಶಕ್ಕೆ ಅಧ್ಯಕ್ಷೀಯ ಜವಾಬ್ದಾರಿ ಹಸ್ತಾಂತರ ಮಾಡಲಾಗುತ್ತದೆ.

Share Post