NationalPolitics

ಬಿಜೆಪಿಯ ಹಿರಿಯರಿಗೆ ಕೊಕ್; ಇವರಿಗೆಲ್ಲಾ ಟಿಕೆಟ್ ಇಲ್ವಾ?

ಟಿಕೆಟ್ ಅಂತಿಮಗೊಳಿಸುವ ಕುರಿತು ಮ್ಯಾರಥಾನ್ ಸಭೆಗಳಲ್ಲಿ ನಿರತರಾಗಿರುವ ಬಿಜೆಪಿ ವರಿಷ್ಠರು ಪಕ್ಷದ ಹಲವಾರು ಹಿರಿಯರನ್ನು ನಿರಾಶೆಗೆ ಒಳಪಡಿಸಿದ್ದಾರೆ, ಪಕ್ಷವು ಈ ಬಾರಿ ಯುವ ನಾಯಕರಿಗೆ ಟಿಕೆಟ್ ನೀಡಲು ನಿರ್ದಯ ನಿಲುವು ತಳೆದಿದೆ. 

ಕಳಂಕಿತ ಹಾಗೂ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಯಾವುದೇ ಕ್ಷಣದಲ್ಲಾದರೂ ಬಿಜೆಪಿ ಮೊದಲ ಪಟ್ಟಿ ರಿಲೀಸ್ ಮಾಡುವ ಸಾಧ್ಯತೆ ಇದೆ.

ಇವರಿಗೆ ಟಿಕೆಟ್ ಡೌಟ್

ಈಶ್ವರಪ್ಪ

ಜಗದೀಶ್ ಶೆಟ್ಟರ್

ಗೋವಿಂದ ಕಾರಜೋಳ

ಬಿ ಸಿ ನಾಗೇಶ್

ವಿಶ್ವೇಶ್ವರ ಹೆಗಡೆ ಕಾಗೇರಿ

ಉದಯ್ ಗರುಡಾಚಾರ್

ಕೆ ಜೆ ಬೋಪಯ್ಯ

ಸಿದ್ದು ಸವದಿ

ದೊಡ್ಡಣ್ಣಗೌಡ ಪಾಟೀಲ ನಿಂಬಣ್ಣನವರ್

ಅನಿಲ್ ಬೆನೆಕೆ

ಮಾಲೀಕಯ್ಯ ಗುತ್ತೇದಾರ್

ನೆಹರು ಓಲೇಕಾರ

ವಿರೂಪಾಕ್ಷ ಮಾಡಾಳ್

ಎಂ ಪಿ ಕುಮಾರಸ್ವಾಮಿ

ಶಶಿಕಲಾ ಜೊಲ್ಲೆ

Share Post