National

ಒಂದೂವರೆ ಲಕ್ಷ ಅಂಚೆ ಕಚೇರಿಗೆ ಬ್ಯಾಂಕ್‌ ಸ್ವರೂಪ

Union Budget 2022 : ಅಂಚೆ ಕಚೇರಿಗಳಿಗೆ ಬ್ಯಾಂಕ್‌ ಸ್ವರೂಪ ನೀಡಲು ಕೇಂದ್ರ ತೀರ್ಮಾನಿಸಿದೆ. ಒಂದೂವರೆ ಲಕ್ಷ ಅಂಚೆ ಕಚೇರಿಗೆ ಬ್ಯಾಂಕ್‌ ಸ್ವರೂಪ ನೀಡಲಿದ್ದು, ಕೋರ್‌ ಬ್ಯಾಂಕಿಂಗ್‌ ಸೇವೆ ಒದಗಿಸಲಿದೆ.

ಇನ್ನು ಇದರ ಜೊತೆಗೆ 75 ವರ್ಷದ ಸ್ವಾತಂತ್ರದ ಸಾಂಕೇತಿಕವಾಗಿ 75 ಕೇಂದ್ರಗಳಲ್ಲಿ 75 ಡಿಜಿಟಲ್‌ ಬ್ಯಾಂಕಿಂಗ್‌  ಘಟಕಗಳನ್ನು ಸ್ಥಾಪಿಸಲಿದೆ.

ತೆರಿಗೆಯಲ್ಲಿ ಆದ ಲೋಪದೋಷಗಳನ್ನು ಸರಿ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಎರಡು ವರ್ಷಗಳ ಕಾಲಾವಕಾಶ ನೀಡಿದೆ.

 

Share Post