Lifestyle

ಗಗನಕ್ಕೇರುತ್ತಿರುವ ಬಂಗಾರದ ಬೆಲೆ: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯ ವಿವರ

ದೆಹಲಿ: ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ನೇರ ಪರಿಣಾಮ ಚಿನ್ನದ ಮೇಲೆ ಬಿದ್ದಿದೆ. ಏಕಾಏಕಿ ಬೆಲೆ ಏರಿಕೆಯಾಗುತ್ತಿರುವುದರಿಂದ ಚಿನ್ನ ಪ್ರಿಯರು ಕಂಗಾಲಾಗಿದ್ದಾರೆ. ಬಂಗಾರದ ಬೆಲೆಗೆ ಬ್ರೇಕ್ ಇಲ್ಲದೆ ಓಡುತ್ತಿದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 48 ಸಾವಿರದ 400 ಆಗಿದ್ದರೆ.. 24ಕ್ಯಾರೆಟ್ ಚಿನ್ನದ ಬೆಲೆ ರೂ. 52 ಸಾವಿರದ 800ಕ್ಕೆ ತಲುಪಿದೆ. ರಾಷ್ಟ್ರ ರಾಜಧಾನಿಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ ರೂ.48,400 ಆಗಿದ್ದರೆ, 24ಕ್ಯಾರೆಟ್ ಚಿನ್ನದ ಬೆಲೆ ರೂ. 52 ಸಾವಿರದ 800 ಇದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ 

ಚೆನ್ನೈ ರೂ. 49 ಸಾವಿರದ 700 (22 ಕ್ಯಾರೆಟ್) .. ರೂ. 54 ಸಾವಿರ 220 (24 ಕ್ಯಾರೆಟ್)
ಮುಂಬೈ ರೂ. 48 ಸಾವಿರದ 400 (22 ಕ್ಯಾರೆಟ್) .. ರೂ. 52 ಸಾವಿರ 800 (24 ಕ್ಯಾರೆಟ್)
ದೆಹಲಿ ರೂ. 48 ಸಾವಿರದ 400 (22 ಕ್ಯಾರೆಟ್) .. ರೂ. 52 ಸಾವಿರ 800 (24 ಕ್ಯಾರೆಟ್)
ಕೋಲ್ಕತ್ತಾ ರೂ. 48 ಸಾವಿರದ 400 (22 ಕ್ಯಾರೆಟ್) .. ರೂ. 52 ಸಾವಿರ 800 (24 ಕ್ಯಾರೆಟ್)
ಬೆಂಗಳೂರು ರೂ. 48 ಸಾವಿರದ 400 (22 ಕ್ಯಾರೆಟ್) .. ರೂ. 52 ಸಾವಿರ 800 (24 ಕ್ಯಾರೆಟ್)

ಹೈದರಾಬಾದ್ ರೂ. 48 ಸಾವಿರದ 400 (22 ಕ್ಯಾರೆಟ್) .. ರೂ. 52 ಸಾವಿರ 800 (24 ಕ್ಯಾರೆಟ್)
ಕೇರಳ ರೂ. 48 ಸಾವಿರದ 400 (22 ಕ್ಯಾರೆಟ್) .. ರೂ. 52 ಸಾವಿರ 800 (24 ಕ್ಯಾರೆಟ್)
ಪುಣೆ ರೂ. 48 ಸಾವಿರದ 450 (22 ಕ್ಯಾರೆಟ್) .. ರೂ. 52 ಸಾವಿರ 850 (24 ಕ್ಯಾರೆಟ್)
ವಡೋದರಾ ರೂ. 48 ಸಾವಿರದ 500 (22 ಕ್ಯಾರೆಟ್) .. ರೂ. 52 ಸಾವಿರ 900 (24 ಕ್ಯಾರೆಟ್)
ಅಹಮದಾಬಾದ್ ರೂ. 48 ಸಾವಿರದ 480 (22 ಕ್ಯಾರೆಟ್) .. ರೂ. 52 ಸಾವಿರ 880 (24 ಕ್ಯಾರೆಟ್)

ಜೈಪುರ ರೂ. 48 ಸಾವಿರದ 550 (22 ಕ್ಯಾರೆಟ್) .. ರೂ. 52 ಸಾವಿರ 950 (24 ಕ್ಯಾರೆಟ್)
ಲಕ್ನೋ ರೂ. ರೂ. 48 ಸಾವಿರದ 550 (22 ಕ್ಯಾರೆಟ್) .. ರೂ. 52 ಸಾವಿರ 950 (24 ಕ್ಯಾರೆಟ್)
ಕೊಯಮತ್ತೂರು ರೂ. ರೂ. 49 ಸಾವಿರದ 700 (22 ಕ್ಯಾರೆಟ್) .. ರೂ. 54 ಸಾವಿರ 220 (24 ಕ್ಯಾರೆಟ್)
ಮಧುರೈ ರೂ. ರೂ. 49 ಸಾವಿರದ 700 (22 ಕ್ಯಾರೆಟ್) .. ರೂ. 54 ಸಾವಿರ 220 (24 ಕ್ಯಾರೆಟ್)

ವಿಜಯವಾಡ ರೂ. ರೂ. 48 ಸಾವಿರದ 400 (22 ಕ್ಯಾರೆಟ್) .. ರೂ. 52 ಸಾವಿರ 800 (24 ಕ್ಯಾರೆಟ್)
ಪಾಟ್ನಾ ರೂ. ರೂ. 48 ಸಾವಿರದ 450 (22 ಕ್ಯಾರೆಟ್) .. ರೂ. 52 ಸಾವಿರ 850 (24 ಕ್ಯಾರೆಟ್)
ವಿಶಾಖಪಟ್ಟಣಂ ರೂ. ರೂ. 48 ಸಾವಿರದ 400 (22 ಕ್ಯಾರೆಟ್) .. ರೂ. 52 ಸಾವಿರ 800 (24 ಕ್ಯಾರೆಟ್) ನಷ್ಟಿದೆ.

Share Post