CrimeInternational

ವಿದ್ಯಾರ್ಥಿ ಜೊತೆ ಶಿಕ್ಷಕಿ ರೊಮ್ಯಾನ್ಸ್‌; ಹೊರಗೆ ಕಾವಲಿದ್ದ ಮತ್ತೊಬ್ಬ ವಿದ್ಯಾರ್ಥಿ!

ಅಮೆರಿಕ; ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ ಸಂಬಂಧ ದೇವರು-ಭಕ್ತರ ರೀತಿ ಇರಬೇಕು ಅಂತಾರೆ. ಆದ್ರೆ ಇಲ್ಲೊಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿಯ ಜೊತೆಗೇ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದಾಳೆ.. ಶಾಲೆಗೆ ತುಂಡು ಬಟ್ಟೆ ಹಾಕಿಕೊಂಡು ಬರುತ್ತಿದ್ದ ಶಿಕ್ಷಕಿ, ವಿದ್ಯಾರ್ಥಿಗಳನ್ನು ಪುಸಲಾಯಿಸಿ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು..
ಅಮೆರಿಕದ ಮಿಸೌರಿ ರಾಜ್ಯದ ಲಾಕ್ ಡಿಸ್ಟ್ರಿಕ್ಟ್ ಸ್ಕೂಲ್ ನಲ್ಲಿ 26 ವರ್ಷದ ಹ್ಯಾಲಿ ಕ್ಲಿಫ್ಟನ್ ಕಾರ್ಮಾಕ್ ಎಂಬಾಕೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಾಳೆ.. ಈಕೆಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳು ಕೂಡಾ ಇದ್ದಾರೆ.. ಆದ್ರೆ ಚಿಕ್ಕ ವಯಸ್ಸಿನ ಮಕ್ಕಳ ಜೊತೆ ಸೆಕ್ಸ್‌ ಮಾಡೋದು ಆಕೆಯ ದುರಭ್ಯಾಸ.. ಈ ಕಾರಣಕ್ಕಾಗಿ ಆಕೆ ತನ್ನ ವಿದ್ಯಾರ್ಥಿಗಳನ್ನೇ ಬಳಸಿಕೊಳ್ಳುತ್ತಿದ್ದಳು.. ಇತ್ತೀಚೆಗೆ ಆಕೆ 16 ವರ್ಷ ವಿದ್ಯಾರ್ಥಿಯ ಜೊತೆಗೆ ಆತನ ಮನೆಯ ಕಾರು ಗ್ಯಾರೇಜಿನಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.. ಈ ವೇಳೆ ಮತ್ತೊಬ್ಬ ವಿದ್ಯಾರ್ಥಿ ಹೊರಗೆ ಕಾವಲು ಕಾಯುತ್ತಿದ್ದ ಎಂದು ತಿಳಿದುಬಂದಿದೆ..
ಹೀಗೆ ಗ್ಯಾರೇಜಿನಲ್ಲಿ ವಿದ್ಯಾರ್ಥಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾ ಶಿಕ್ಷಕಿ ಆತನ ಬೆನ್ನಿನ ಮೇಲೆ ಉಗುರುಗಳಿಂದ ಪರಚಿದ್ದಾಳೆ.. ಇದರಿಂದಾಗಿ ವಿದ್ಯಾರ್ಥಿಗೆ ಗಾಯಗಳಾಗಿವೆ.. ಈ ವಿಚಾರ ಎಲ್ಲರಿಗೂ ಗೊತ್ತಾಗುತ್ತಿದ್ದಂತೆ ಶಿಕ್ಷಕಿ ಎಸ್ಕೇಪ್‌ ಆಗಿದ್ದಾಳೆ.. ಆದ್ರೆ ಶಿಕ್ಷಕಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ..

Share Post