HealthNational

ಕೊವಿಡ್‌ನಿಂದ ಕಮಲ್‌ಹಾಸನ್‌ ಗುಣಮುಖ; ಡಿಸ್ಚಾರ್ಜ್

ಚೆನ್ನೈ: ಖ್ಯಾತ ನಟಿ ಕಮಲ್‌ ಹಾಸನ್‌ ಕೊವಿಡ್‌ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕಮಲ್‌ ಹಾಸನ್‌ ಕೆಲ ದಿನಗಳ ಹಿಂಧೆ ಎಸ್‌ಆರ್‌ಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊವಿಡ್‌ ಪಾಸಿಟಿವ್‌ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಸೋಂಕಿನಿಂದ ಕಮಲ್‌ ಹಾಸನ್‌ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಮಲ್‌ ಹಾಸನ್‌ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆಂದು ತಿಳಿದುಬಂದಿದೆ.

Share Post