ಸಮೋಸಾದಲ್ಲಿ ಫ್ರೈ ಆಗಿತ್ತು ಕಪ್ಪೆ!; ತಿಂದವನ ಸ್ಥಿತಿ ಹರೋಹರ!
ನವದೆಹಲಿ; ಹೊರಗಿನ ತಿಂಡಿಗಳನ್ನು ತಿನ್ನಬಾರದು ಎಂದು ಎಲ್ಲರೂ ಹೇಳುತ್ತಿರುತ್ತಾರೆ.. ಅದಕ್ಕೆ ಹಲವಾರು ಕಾರಣಗಳು.. ಇನ್ನು ಕೆಲವೊಮ್ಮೆ ಹೊರಗಡೆ ಮಾರುವ ತಿಂಡಿಗಳಲ್ಲಿ ಜಿರಳೆ ಮತ್ತಿತರ ಪ್ರಾಣಿ, ಕೀಟಗಳು ಕಂಡುಬಂದಿದ್ದೂ ಇದೆ.. ಅದೇ ರೀತಿ, ಇಲ್ಲಿ ಸಮೋಸವೊಂದರಲ್ಲಿ ಕಪ್ಪೆ ಪತ್ತೆಯಾಗಿದೆ.. ಸಮೋಸಾ ತಿನ್ನುತ್ತಿದ್ದವರು ಕಪ್ಪೆ ನೋಡಿ ಹೌಹಾರಿದ್ದಾರೆ..
ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಸಮೋಸಾ ಖರೀದಿಸಿದ್ದಾರೆ.. ಅದನ್ನು ಸ್ವಲ್ಪ ಕಚ್ಚುತ್ತಿದ್ದಂತೆ ಒಳಗೆ ಕಪ್ಪೆ ಕಂಡುಬಂದಿದೆ. ಇದನ್ನು ವಿಡಿಯೋ ಮಾಡಿಕೊಳ್ಳಲಾಗಿದ್ದು, ಅದು ಈಗ ಸಾಮಾಜಿಕ ಸಾಕಷ್ಟು ವೈರಲ್ ಆಗುತ್ತಿದೆ.. ಉತ್ತರ ಪ್ರದೇಶದ ಗಾಜಿಯಾಬಾದ್‌ನ ರಸ್ತೆ ಬದಿಯಲ್ಲಿ ಅಂಗಡಿಯಲ್ಲಿ ಕೊಟ್ಟ ಸಮೋಸಾದಲ್ಲಿ ಈ ಕಪ್ಪೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ..
@SachinGuptaUP ಎಂಬುವವರ ಟ್ವಟಿರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ..