CrimeDistricts

ಸಿಸಿಟಿವಿ ನಿಷ್ಕ್ರಿಯಗೊಳಿಸಿ ಎಟಿಎಂ ದರೋಡೆ ಮಾಡಿದ ಕಳ್ಳರು

ಚಿಕ್ಕಮಗಳೂರು; ಸಿಸಿಟಿವಿ ನಿಷ್ಕ್ರಿಯ ಮಾಡಿ ಎಟಿಎಂ ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಮಗಳೂರಿನ ಹೌಸಿಂಗ್‌ ಬೋರ್ಡ್‌ ಪ್ರದೇಶದಲ್ಲಿರುವ ಕೆನೆರಾ ಬ್ಯಾಂಕ್‌ ಎಟಿಎಂನಲ್ಲಿ ಈ ಕೃತ್ಯ ನಡೆದಿದೆ.

ಎಟಿಎಂನಲ್ಲಿದ್ದ ಸುಮಾರು 14 ಲಕ್ಷ ರೂಪಾಯಿಯನ್ನು ಕಳ್ಳರು ದೋಚಿದ್ದಾರೆ. ಸಿಸಿಟಿವಿ ನಿಷ್ಕ್ರಿಯ ಮಾಡಿ ಎಟಿಎಂ ಕಳವು ಮಾಡಲಾಗಿದೆ. ಹೀಗಾಗಿ, ಆರೋಪಿಗಳ ಮಾಹಿತಿ ಸಿಕ್ಕಿಲ್ಲ.

Share Post