Districts ನಗರಸಭೆ ಉಪಚುನಾವಣೆಯಲ್ಲಿ ಎಸ್‌ಡಿಪಿಐ ಗೆಲುವು December 30, 2021 ITV Network ಚಾಮರಾಜನಗರ: ನಗರಸಭೆ ೬ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಎಸ್‌ಡಿಪಿಐ ಗೆಲುವು ಪಡೆದುಕೊಂಡಿದೆ. ಇನ್ನು ನಗರಸಭೆ ಸದಸ್ಯ ಸಮೀವುಲ್ಲಾ ಅವರ ನಿಧನವಾಗಿದ್ದರಿಂದ ಉಪಚುನಾವಣೆ ನಡೆದಿತ್ತು. ಎಸ್ ಡಿಪಿಐ ಅಭ್ಯರ್ಥಿ ಅಫ್ಸರ್ ಪಾಷಾ ೬೫೧ ಮತಗಳಿಂದ ಗೆಲುವು ಸಾಧಿಸಿದೆ. Share Post