DistrictsPolitics

ಚಳ್ಳಕೆರೆ ಪ್ರವೇಶಿಸಿದ ಭಾರತ್‌ ಜೋಡೋ; ಲಂಬಾಣಿ ಮಹಿಳೆಯರಿಂದ ಸ್ವಾಗತ

ಚಿತ್ರದುರ್ಗ; ಭಾರತ್ ಜೋಡೋ ಯಾತ್ರೆ ಚಳ್ಳಕೆರೆ ತಾಲ್ಲೂಕು ಪ್ರವೇಶ ಮಾಡಿದೆ. ಇಲ್ಲೂ ಕೂಡಾ ರಾಹುಲ್‌ ಗಾಂಧಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಬಡ್ನಹಟ್ಟಿಗೆ ಯಾತ್ರೆ ಆಗಮಿಸುತ್ತಿದ್ದಂತೆ ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ನೃತ್ಯದ ಮೂಲಕ ರಾಹುಲ್​ ಗಾಂಧಿಗೆ ಸ್ವಾಗತ ಕೋರಿದರು.

   ಇದೇ ವೇಳೆ ವಿದ್ಯಾರ್ಥಿನಿಯೋರ್ವಳು ರಸ್ತೆಯಲ್ಲಿ ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದಳು. ನಂತರ ರಾಹುಲ್ ಗಾಂಧಿ ಮಕ್ಕಳ ಕೈಹಿಡಿದು ಹೆಜ್ಜೆ ಹಾಕಿದರು.

Share Post