CrimeDistricts

ಸುಮೊಗೆ ಬೈಕ್ ಡಿಕ್ಕಿ; ಚಾಲಕನನ್ನು ದರದರನೆ ಎಳೆದ ಸವಾರ

ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಬೀಕರ ಘಟನೆ ನಡೆದಿದೆ .ಟೋಲ್ ಗೇಟ್ ಬಳಿ ಟಾಟಾ ಸುಮೋಗೆ  ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ.ರಾಂಗ್ ಎಂಟ್ರಿ ಕೊಟ್ಟು ಟಾಟಾ ಸುಮೋಗೆ ಬೈಕ್ ಸವಾರ ಗುದಿದ್ದಾನೆ.
ಟಾಟಾ ಸುಮೋ‌‌ ಡ್ರೈವರ್ ಆತನನ್ನ ಪ್ರೆಶ್ನಿಸುತ್ತಿದ್ದಂತೆ ಬೈಕ್ ಹತ್ತಿ ಎಸ್ಕೇಪ್ ಆಗಲು ಹೊರಟಾಗಬೈಕ್ ಸವಾರನನ್ನ ಹಿಡಿಯಲು ಮುಂದಾದ ಟಾಟಾ ಸುಮೋ ಚಾಲಕನನ್ನ ಬೈಕ್ ನಲ್ಲೆ ಎಳೆದುಕೊಂಡು ಹೊದ ಘಟನೆ ನಡೆದಿದಡ.ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದ ವರೆಗೆ ದರ ದರನೆ ಬೈಕ್ ಸವಾರ ಟಾಟಾ ಸುಮೊ ಡ್ರೈವರ್ ನನ್ನ ಎಳೆದು ಕೊಂಡು ಹೊಗಿದ್ದಾನೆ.ವಯಸ್ಸಾದ ಚಾಲಕನನ್ನ ಬೈಕ್ ನಲ್ಲಿ ಎಳೆದೊಯ್ತುತ್ತಿರುವ ವಿಡಿಯೋ ಮಾಡಿದ ಸಾರ್ವಜನಿಕರು ಬೆನ್ನಟ್ಟಿ ಬೈಕ್ ಸವಾರನನ್ನ ಹಿಡಿದು ಹಿಗ್ಗಾ ಮುಗ್ಗ ತಳಿಸಿದ್ದಾರೆ.
ಸ್ಥಳಕ್ಕೆ ಆಗಮನ ವಿಜಯ ನಗರ ಪೊಲೀಸರು
ಬೈಕಿನ ಹಿಂದೆ ನೇತುಬಿದ್ದು ಒಂದುವರೆ ಕಿಮೀ ಎಳೆದೊಯ್ತಲ್ಪಟ್ಟ ಟಾಟಾಸುಮೋ ಚಾಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಧರ್ಮದೇಟು ತಿಂದ ಬೈಕ್ ಸವಾರನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋಲೀಸರು ಇಬ್ಬರನ್ನು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದರು

Share Post