CrimeNational

ಛತ್ತಿಸ್‌ಘಡದಲ್ಲಿ ನಕ್ಸಲರ ಎನ್‌ಕೌಂಟರ್‌; ಮೂವರ ಹತ್ಯೆ

ಬಿಜಾಪುರ; ಛತ್ತಿಸ್‌ಘಡದಲ್ಲಿ ಬೆಳಗ್ಗೆಯೇ ನಕ್ಸಲರ ಜೊತೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ನಕ್ಸಲರ ಹತ್ಯೆಯಾಗಿದೆ. ಇದ್ರಲ್ಲಿ ಒಬ್ಬ ಮಹಿಳೆ ಕೂಡಾ ಸೇರಿದ್ದಾರೆ.

ಮಿರ್‌ತುರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಎನ್‌ಕೌಂಟರ್‌ ನಡೆದಿದೆ. ಪೊಮ್ರಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಕಾಳಗ ನಡೆದಿದ್ದು, ಮೂವರನ್ನು ಹತ್ಯೆ ಮಾಡಲಾಗಿದೆ.

Share Post