CrimeDistricts

ಚಾಮರಾಜನಗರದಲ್ಲಿ ಜೆಟ್‌ ವಿಮಾನ ಪತನ; ವಿಮಾನ ಪೀಸ್‌ ಪೀಸ್‌

ಚಾಮರಾಜನಗರ; ಚಾಮರಾಜನಗರದಲ್ಲಿ ಜೆಟ್‌ ವಿಮಾನವೊಂದು ಪತನವಾಗಿದೆ. ಹೊಲವೊಂದರಲ್ಲಿ ವಿಮಾನ ಉರುಳಿಬಿದ್ದಿದ್ದು, ಪೀಸ್‌ ಪೀಸ್‌ ಆಗಿದೆ. ಚಾಮರಾಜನಗರದ ಎಚ್‌.ಮೂಕಳ್ಳಿ ಬಳಿ ಈ ದುರ್ಘಟನೆ ನಡೆದಿದೆ.

ವಿಮಾನದಲ್ಲಿ ಇಬ್ಬರು ಪ್ರಯಾಣ ಮಾಡುತ್ತಿದ್ದರು. ಆದ್ರೆ ಅವರ ಸಮಯ ಪ್ರಜ್ಞೆಯಿಂದ ಇಬ್ಬರೂ ಬಚಾವಾಗಿದ್ದಾರೆ. ವಿಮಾನ ಧರೆಗುರುಳುವುದು ಖಾತ್ರಿಯಾಗುತ್ತಿದ್ದಂತೆ, ಇಬ್ಬರೂ ಪ್ಯಾರಾಚೂಟ್‌ ಬಳಸಿ ಕೆಳಗೆ ಹಾರಿದ್ದಾರೆ. ಹೀಗಾಗಿ ಇಬ್ಬರೂ ಬಚಾವಾಗಿದ್ದಾರೆ. ಆದ್ರೆ ಜೆಟ್‌ ವಿಮಾನ ಮಾತ್ರ ಕೆಳಗೆ ಬಿದ್ದು ಪೀಸ್‌ ಪೀಸ್‌ ಆಗಿದೆ.

Share Post