CrimePolitics ಸಿಎಂಗೆ ಸಂಕಷ್ಟ!; ಮುಡಾ ಹಗರಣದಲ್ಲಿ ಎಂಟ್ರಿಯಾದ ED ಅಧಿಕಾರಿಗಳು! October 1, 2024October 1, 2024 ITV Network ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಕಂಟಕ ಮತ್ತಷ್ಟು ಹೆಚ್ಚಾಗಿದೆ.. ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಮುಡಾ ಹಗರಣದಲ್ಲಿ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.. ಇದರ ವಿಚಾರಣೆ ನಡೆಸಲಾಗುತ್ತಿದೆ.. ಇದೀಗ ಇಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ಎಂಟ್ರಿಯಾಗಿದ್ದಾರೆ.. Share Post