CrimeNational

ಪಾಕ್‌ ಮೂಲದ ಟಿಆರ್‌ಎಫ್‌ ಸಂಘಟನೆ ಉಗ್ರ ಸಂಘಟನೆ ಎಂದು ಘೋಷಣೆ

ದೆಹಲಿ; ಪಾಕ್‌ ಮೂಲದ ಟಿಆರ್​​ಎಫ್ ಸಂಘಟನೆಯನ್ನು ಭಾರತ ಸರ್ಕಾರ ಉಗ್ರ ಸಂಘಟನೆಯೆಂದು ಘೋಷಿಸಿದೆ. ಇದರ ಕಮಾಂಡರ್ ಶೇಖ್ ಸಜ್ಜದ್ ಗುಲ್‌ನನ್ನು ಉಗ್ರನೆಂದು ತೀರ್ಮಾನಿಸಲಾಗಿದೆ.

ಗೃಹ ವ್ಯವಹಾರಗಳ ಸಚಿವಾಲಯ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ನಿಷೇಧಿತ ಭಯೋತ್ಪಾದಕ ಸಂಘಟನೆಯ ಶಾಖೆ TRF ಹಾಗೂ ಅದರಡಿ ಬರುವ ಸಂಘಟನೆಗಳನ್ನು ನಿಷೇಧಿಸಿ ಆದೇಶ ಜಾರಿ ಮಾಡಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967 ರ ಅಡಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Share Post