BengaluruCinema ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಎಂಗೇಜ್‌ಮೆಂಟ್ ಫೋಟೋಗಳು ವೈರಲ್ December 9, 2022 ITV Network ಬೆಂಗಳೂರು; ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಇತ್ತೀಚೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಅದಾದ ಮೇಲೆ ಹಲವು ಕುತೂಹಲ ಭರಿತ ಸೋಷಿಯಲ್ ಮೀಡಿಯಾ ಫೊಸ್ಟ್‌ಗಳಿಂದ ಇಬ್ಬರೂ ಸುದ್ದಿಯಾಗುತ್ತಿದ್ದರು, ಇದೀಗ ಅವರು ತಮ್ಮ ಎಂಗೇಜ್‌ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. Share Post