Cinema

ಅಥರ್ವನಾಗಿ ಎರಡನೇ ಇನ್ನಿಂಗ್ಸ್‌ ಆರಂಭಿಸಿದ MS Dhoni

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ತಮ್ಮ ಎರಡನೇ ಇನ್ನಿಂಗ್ಸ್‌ ಅನ್ನು ಆರಂಭಿಸಿದ್ದಾರೆ. ಸೈನ್ಸ್‌ ಫಿಕ್ಷನಲ್‌ ಗ್ರಾಫಿಕ್‌ ನಾವೆಲ್‌ “ಅಥರ್ವ : ದಿ ಒರಿಜಿನ್‌” ವೆಬ್‌ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ವೆಬ್‌ ಸೀರೀಸ್‌ ಮೂಲಕ ಎಂ.ಎಸ್‌.ಧೋನಿ ತಮ್ಮ ಎರಡನೇ ಅಧ್ಯಾಯವನ್ನು ಶುರು ಮಾಡಿದ್ದಾರೆ. ದುಷ್ಟ ಶಕ್ತಿಯ ವಿರುದ್ಧ ಹೋರಾಡುವ ಶಿಷ್ಟಪಾಲಕನಾಗಿ ಧೋನಿ ಕಾಣಿಸಿಕೊಂಡಿದ್ದಾರೆ.

ಲೇಖಕ ರಮೇಶ್‌ ತಮಿಳ್‌ಮಣಿ ಅವರ ಅಥರ್ವ ಹೆಸರಿನ ಪ್ರಕಟಗೊಂಡಿರದ ಕೃತಿಯನ್ನು ಆಧರಿಸಿ ಈ ವೆಬ್‌ ಸೀರೀಸ್‌ ತಯಾರಿಸಲಾಗುತ್ತಿದೆ. ಧೋನಿ ಎಂಟರ್ಟೈನ್‌ಮೆಂಟ್‌ ಮೂಲಕ ವೆಬ್‌ ಸರಣಿ ನಿರ್ಮಾಣಗೊಳ್ಳುತ್ತಿದೆ.

Share Post