CinemaSports

ಆರ್‌ ಸಿ ಬಿ ತಂಡದಲ್ಲಿಯೂ KGF ಸ್ಟಾರ್ಸ್‌ ಹವಾ

ಬೆಂಗಳೂರು : ಕೆಜಿಎಫ್‌ ಕನ್ನಡದ ಸಿನಿಮಾ ಆಗಿ ಉಳಿದಿಲ್ಲ. ನ್ಯಾಷನಲ್‌ ಲೆವೆಲ್‌ ಸಿನಿಮಾ ಆಗಿದೆ. KGF ಹವಾ ಹೇಗಿದೆ ಎಂದರೆ ಊಹೆಗೂ ನಿಲುಕದಾಗಿದೆ. ಈಗ RCB ತಂಡದಲ್ಲಿಯೂ KGF ಹವಾ ಶುರು ಆಗಿದೆ. ಹೌದು ಇನ್ಮೇಲೆ KGF ಸ್ಟಾರ್ಸ್‌ ಬೆಂಗಳೂರಿನ ಪರ ಆರ್ಭಟಿಸಲಿದ್ದಾರೆ.

ಕೆಜಿಎಫ್‌ ಸ್ಟಾರ್ಸ್‌ ಎಂದರೆ ಕಿಂಗ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಫ್ಯಾಫ್‌ ಡುಪ್ಲೆಸಿಸ್‌.

ಆನ್‌ ಪಾಪ್ಯುಲರ್‌ ಡಿಮ್ಯಾಂಡ್‌ ಎಂದು ಆರ್‌ಸಿಬಿ ತಂಡ ಟ್ವೀಟ್‌ ಮಾಡಿದೆ. ಚಾಪ್ಟರ್‌ 2022 ಕಮಿಂಗ್‌  ಸೂನ್‌ ಎಂದು ಟ್ವೀಟ್‌ ಮಾಡಿರುವುದು ವಿಶೇಷವಾಗಿದೆ.

Share Post