Cinema

ಬಿಗ್‌ ಬಾಸ್‌ಗೆ ರಮ್ಯಕೃಷ್ಣ ಬಾಸ್

ಚೆನ್ನೈ : ಬಿಗ್‌ ಬಾಸ್‌ ಅಪಾರ ಜನಮನ್ನಣೆ ಪಡೆದ ಕಾರ್ಯಕ್ರಮವಾಗಿದೆ. ತಮಿಳಿನ ಬಿಗ್‌ ಬಾಸ್‌ ಅನ್ನು ಕಮಲ್‌ ಹಾಸನ್‌ ಅವರು ನಡೆಸಿಕೊಡುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಅವರಿಗೆ ಕೋವಿಡ್‌ ಪಾಸಿಟೀವ್‌ ಬಂದಿರುವ ಕಾರಣ ಬದಲಿ ನಿರೂಪಕರಾಗಿ ನಟಿ ರಮ್ಯ ಕೃಷ್ಣ ಬಂದಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.

ಕಮಲ್‌ ಹಾಸನ್‌ ಮಗಳಾದ ಶೃತಿ ಹಾಸನ್‌ ಅವರಿಗೆ ಈ ಜವಾಬ್ದಾರಿ ಕೊಡ್ತಾರೆ ಎಂಬ ಸುದ್ದಿ ಇತ್ತು ಆದರೆ ಇದು ನಿಜವಲ್ಲ.

Share Post