Cinema

ಬಿಕಿನಿ ತೊಟ್ಟು ಬೀಚ್ ನಲ್ಲಿ ಕೆಜಿಎಫ್‌ ಬೆಡಗಿ ಫೋಟೋಶೂಟ್‌

ಬಾಲಿವುಡ್‌ : ಕೆಜಿಎಫ್‌ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿ ಮೌನಿ ರಾಯ್ ಕಾಲಿಟಿದ್ದಾರೆ. ಅವರು ಸದ್ದಿಲ್ಲದೆ ದಿಡೀರ್‌ ಅಂತಾ ಈಗಾ ಬಾಲಿವುಡ್‌ ಗೆ ಹಾರಿದ್ದಾಳೆ. ಕೆಜಿಎಫ್‌ ಸಿನಿಮಾದ ಮೂಲಕ ಬಹುಭಾಷಾ ನಟಿಯಾಗಿ ಹೊರಹೊಮ್ಮಿದ್ದಾರೆ. ಚಿತ್ರರಂಗಕ್ಕೆ ಬರವುದಕ್ಕಿಂತ ಮೊದಲು ಕಿರುತೆರೆಯಲ್ಲಿ ನಟಿಸುತ್ತಿದ್ದರು. ಸದ್ಯ ಅವರು ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಇದ್ದಾಳೆ. ಇದೀಗ ಅವರು ಬಿಕಿನಿ ತೊಟ್ಟು ಬೀಚ್‌ ಬಳಿ ಫೋಟೋ ಶೂಟ್‌ ಮಾಡಿದ್ದಾರೆ. ಆ ಫೋಟೋ ಕುರಿತು ಸಾಕಷ್ಟು ಬಾಲಿವುಡ್‌ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ಮೌನಿ ರಾಯ್​ ಅವರು ಈಗಲೂ ಸಹ ವಾಟರ್​ ಬೇಬಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಮೌನಿ ರಾಯ್​ ಮದುವೆಯಾಗುತ್ತಿದ್ದಾರೆ. ಇತ್ತೀಚೆಗೆ ತಮ್ಮ ಬ್ಯಾಚುಲರಟೇ ಪಾರ್ಟಿಯನ್ನು ಮಾಡಿದ್ದರು. ಇದೀಗ ಹೊಸ ವರ್ಷಕ್ಕೆ ಇವರ ಹಾಟ್​ ಫೋಟೋ ಕಂಡು ಪಡ್ಡೆ ಹೈಕ್ಳು ನಿದ್ದೆಗೆಡಿಸಿದ್ದಾರೆ.ಇನ್ನು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್‌ ಮಾಡಿದ್ದಾರೆ.

Share Post