Bengaluru

ಔಷಧಿಗಳ ಶೀಘ್ರ ಪೂರೈಕೆಗೆ ಬರುತ್ತಿದೆ ಡ್ರೋನ್‌

ಬೆಂಗಳೂರು: ಡಯಾಗ್ನಾಸ್ಟಿಕ್‌ ಸ್ಯಾಂಪಲ್‌ ಹಾಗೂ ಔಷಧಿಗಳನ್ನು ಶೀಘ್ರವಾಗಿ ಪೂರೈಕೆ ಮಾಡುವ ಸಲುವಾಗಿ ಸ್ಕೈವಾಕ್‌ ಏರ್‌ನ ಡ್ರೋನ್‌ ತಂತ್ರಜ್ಞಾನ ಬಳಕೆ ಮಾಡುವ ಒಪ್ಪಂದಕ್ಕೆ ಆಸ್ಟರ್‌ ಡಿಎಂ ಹೆಲ್ತ್‌ಕೇರ್‌ ಸಹಿ ಹಾಕಿದೆ.

ಸ್ಕೈಏರ್‌ ಮೊಬಿಲಿಟಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಟರ್‌ ಸಂಸ್ಥೆ, ಬೆಂಗಳೂರು ನಗರದೊಳಗಿರುವ ಕ್ಲಿನಿಕ್‌ಗಳಗೆ ಡ್ರೋನ್‌ ಮೂಲಕ ಸ್ಯಾಂಪಲ್‌ಗಳನ್ನು ಪೂರೈಕೆ ಮಾಡಲಿದೆ.

Share Post