Bengaluru ಎಸ್.ಎಂ.ಕೃಷ್ಣಗೆ ಪದ್ಮಭೂಷಣ; ರಾಜ್ಯ ಸರ್ಕಾರದಿಂದ ಸನ್ಮಾನ January 27, 2023 ITV Network ಬೆಂಗಳೂರು; ಪದ್ಮವಿಭೂಷಣಕ್ಕೆ ಭಾಜನರಾಗಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ರಾಜ್ಯ ಸರ್ಕಾರ ಅಭಿನಂದಿಸಿದೆ. ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ, ಸಚಿವರಾದ ಸುಧಾಕರ್ ಹಾಗೂ ಆರ್.ಅಶೋಕ್, ಕೃಷ್ಣ ಅವರನ್ನು ಸನ್ಮಾನಿಸಿದರು. Share Post