BengaluruSports

IPL ಹರಾಜು ಪ್ರಕ್ರಿಯೆ:10 ಆಟಗಾರರು ಮೊದಲ ಸುತ್ತಿನಲ್ಲಿ ಹರಾಜು, ಅಧಿಕ ಮೊತ್ತಕ್ಕೆ ಸೇಲಾದ ಶ್ರೇಯಸ್‌ ಅಯ್ಯರ್

ಬೆಂಗಳೂರು: ಐಪಿಎಲ್‌ 2022ರ ಹರಾಜು ಪ್ರಕ್ರಿಯೆ ಜೋರಾಗಿದೆ. ಸೀಸನ್​ 15 ಮೆಗಾ ಹರಾಜಿನಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀ ಆಟಗಾರರು ಇದ್ದಾರೆ.  370 ಭಾರತೀಯ ಆಟಗಾರರು, 220 ವಿದೇಶಿ ಆಟಗಾರರು, ಹಾಗೆಯೇ ಹರಾಜು ಲೀಸ್ಟ್​ನಲ್ಲಿ 228 ಅಂತಾರಾಷ್ಟ್ರೀಯ ಆಟಗಾರರಿದ್ದಾರೆ, 10 ಆಟಗಾರರನ್ನು ಪ್ರಮುಖ ಆಟಗಾರರೆಂದು ಘೋಷಿಸಲಾಗಿದೆ. ಮೆಗಾ ಹರಾಜಿನಲ್ಲಿ 10 ಆಟಗಾರರ ಬಿಡ್ಡಿಂಗ್ ನಡೆದಿದೆ. ಈ ಬಾರಿ ಐಪಿಎಲ್ ಆಟಗಾರರ ಪಟ್ಟಿ ಇಲ್ಲಿದೆ.

  1. ಡೇವಿಡ್ ವಾರ್ನರ್: ಡೆಲ್ಲಿ ಕ್ಯಾಪಿಟಲ್ಸ್‌, 6.25ಕೋಟಿ
  2. ರವಿಚಂದ್ರನ್ ಅಶ್ವಿನ್: ರಾಜಸ್ಥಾನ ರಾಯಲ್ಸ್‌,  5ಕೋಟಿ
  3. ಟ್ರೆಂಟ್ ಬೌಲ್ಟ್: ರಾಜಸ್ಥಾನ ರಾಯಲ್ಸ್ 8ಕೋಟಿ
  4. ಪ್ಯಾಟ್ ಕಮಿನ್ಸ್: ಕೊಲ್ಕತ್ತಾ ನೈಟ್‌ ರೈಡರ್ಸ್.‌ 7.25ಕೋಟಿ
  5. ಕ್ವಿಂಟನ್ ಡಿ ಕಾಕ್: ಲಖ್ನೋ ಸೂಪರ್‌, 6.25ಕೋಟಿ
  6. ಶಿಖರ್ ಧವನ್: ಪಂಜಾಬ್‌ ಕಿಂಗ್ಸ್‌, 6.25 ಕೋಟಿ
  7. ಫಾಫ್ ಡು ಪ್ಲೆಸಿಸ್: ರಾಯಲ್‌ ಚಾಲೆಂಜರ್ಸ್, 7ಕೋಟಿ
  8. ಶ್ರೇಯಸ್ ಅಯ್ಯರ್: ಕೊಲ್ಕತ್ತಾ ನೈಟ್‌ ರೈಡರ್ಸ್‌ 12.25ಕೋಟಿ
  9. ಕಗಿಸೊ ರಬಾಡ: ಪಂಜಾಬ್‌ ಕಿಂಗ್ಸ್‌, 9.25ಕೋಟಿ
  10. ಮೊಹಮ್ಮದ್ ಶಮಿ: ಗುಜರಾತ್‌ ಟೈಟನ್ಸ್‌, 6.25ಕೋಟಿ
  11.  ರಾಬಿನ್‌ ಉತ್ತಪ್ಪ: ಚನ್ನೈ ಸೂಪರ್‌ ಕಿಂಗ್ಸ್‌, 2ಕೋಟಿ
Share Post